ತುಮಕೂರು:
ಭಾರತೀಯ ರೆಡ್‍ಕ್ರಾಸ್ ತುಮಕೂರು ಸಂಸ್ಥೆ ವತಿಯಿಂದ ಬಟವಾಡಿಯ ಕೃಷ್ಣ ಕಾಲೇಜಿನಲ್ಲಿ ವಿಶ್ವ ವಿಪತ್ತು ನಿವಾರಣಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ರೆಡ್‍ಕ್ರಾಸ್ ಸಂಸ್ಥೆ ಛೇರ್ಮೆನ್ ಎಸ್.ನಾಗಣ್ಣರವರು ನೆರವೇರಿಸಿದರು. ಸ್ವಾಗತವನ್ನು ಶುಭಾಷಿಣಿ ಆರ್.ಕುಮಾರ್ ನೆರವೇರಿಸಿದರು. ಕಾಲೇಜಿನ ಸಂಸ್ಥಾಪಕರಾದ ಮರಿಚನ್ನಮ್ಮ, ಅಗ್ನಿಶಾಮಕದಳದ ಅಧಿಕಾರಿಯಾದ ಮಹಾಲಿಂಗಪ್ಪ, ಕಾಲೇಜಿನ ಅಧ್ಯಕ್ಷರಾದ ಲತಾ, ಉಪಾಧ್ಯಕ್ಷರಾದ ವೀಣಾ, ಮುಷ್ತಾಕ್ ಅಹಮದ್, ಉಮೇಶ್, ರೋಟರಿ ಅಧ್ಯಕ್ಷರಾದ ಸ್ವಾಮಿ, ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
