ಅಮೆರಿಕ: ಅಮೆರಿಕದ ದಕ್ಷಿಣ ಡಕೋಟದಲ್ಲಿ ವಿಮಾನ ಪತನವಾಗಿದೆ. ಘಟನೆಯಲ್ಲಿ ಒಂಭತ್ತು ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
12 ಮಂದಿ ಪ್ರಯಾಣಿಸುತ್ತಿದ್ದ ಪಿಲಾಟಸ್ ಪಿಸಿ-12 ಹೆಸರಿನ ವಿಮಾನ ಶನಿವಾರ 12.30ಕ್ಕೆ ಪತನವಾಗಿದೆ. ಚಂಬರ್ಲೈನ್ನಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
9 people died in plane crash in South Dakota in United States: US Media pic.twitter.com/1RsAVN7aCe
— ANI (@ANI) December 1, 2019
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ