ಹೈದರಾಬಾದ್:
14 ವರ್ಷದ ಅಪ್ರಾಪ್ತೆ ಮೇಲೆ ನೆರೆ ಮನೆಯ ಅಪ್ರಾಪ್ತ ಅತ್ಯಾಚಾರವೆಸಗಿದ ಘಟನೆ ನಗರದ ಛತ್ರಿನಾಕಾ ಪ್ರದೇಶದಲ್ಲಿ ನಡೆದಿದೆ.
ನೆನ್ನೆ ಶನಿವಾರ ಮಧ್ಯಾಹ್ನದ ವೇಳೆ ಬಾಲಕಿ ತನ್ನ ಮನೆ ಮುಂದೆ ನಿಂತಿದ್ದಾಗ, ಆಕೆಯನ್ನು ಪುಲಾಯಿಸಿದ ಬಾಲಕ ತನ್ನ ಮನೆಗೆ ಬರುವಂತೆ ಕರೆದು ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ.
ಈ ಬಗ್ಗೆ ಆರೋಪಿ ಮೇಲೆ ಐಪಿಸಿ ಸೆಕ್ಷನ್ 376 ಹಾಗೂ ಪೋಸ್ಕೋ ಕಾಯ್ದೆಯ 3 ಮತ್ತು 4ನೇ ಸೆಕ್ಷನ್ನಡಿ ಪ್ರಕರಣ ದಾಖಲಿಸಲಾಗಿದೆ ಎಂದು ಛತ್ರಿನಾಕಾ ಪೊಲೀಸರು. ಆದರೆ ಸದ್ಯ ಆರೋಪಿ ತಪ್ಪಿಸಿಕೊಂಡಿದ್ದು, ಆತನ ಹುಡುಕಾಟಕ್ಕಾಗಿ ಪೊಲೀಸರು ಬಳೆ ಬಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ