ನವದೆಹಲಿ:
ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರು ಆವರಣದಲ್ಲಿ ಮುಂಬರುವ ಹಾಕಿ ಮಹಿಳೆಯರ ರಾಷ್ಟ್ರೀಯ ಶಿಬಿರಕ್ಕೆ 25 ಆಟಗಾರ್ತಿಯರನ್ನು ಇಂಡಿಯಾ ಹಾಕಿ ಪ್ರಕಟಿಸಿದೆ.
ಈ ತಿಂಗಳ ಕೊನೆಯಲ್ಲಿ ಹಮ್ಮಿಕೊಳ್ಳಲಾಗುವ ನ್ಯೂಜಿಲೆಂಡ್ ಪ್ರವಾಸ ಪೂರ್ವ ಸಿದ್ಧತೆಗಾಗಿ 17 ದಿನಗಳ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಯ್ಕೆಯಾಗಿರುವ ಎಲ್ಲ ಆಟಗಾರ್ತಿಯರು ಮುಖ್ಯ ಕೋಚ್ ಜೋರ್ಡ್ ಮರಿಗ್ನೆ ಅವರ ಬಳಿ ವರದಿ ಮಾಡಿಕೊಳ್ಳಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ