ಬೆಂಗಳೂರು:
ಕಳೆದ ವಾರ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಸಿಎಂ ಖಾತೆ ಹಂಚಿಕೆ ಮಾಡಿದ್ದಾರೆ.ನೂತನ ಶಾಸಕರಲ್ಲಿ ನಿರ್ಧಿಷ್ಠ ಖಾಅತೆಗಳಿಗೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಶಾಸಕ ರಮೇಶ್ ಜಾರಕಿಹೊಳಿಗೆ ಸಿಎಂ ವೆಲ್ ಕಮ್ ಗಿಫ್ಟ್ ನೀಡಿದ್ದಾರೆ.ಇನ್ನು ನೂತನ ಸಚಿವರ ಖಾತೆಗಳ ವಿವರ ಇಂತಿದೆ.
ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ,ಬಿ.ಸಿ ಪಾಟೀಲ್ – ಅರಣ್ಯ ಖಾತೆ,ಶ್ರೀಮಂತ ಪಾಟೀಲ್ – ಜವಳಿ ಖಾತೆ,ನಾರಾಯಣ ಗೌಡ – ಪೌರಾಡಳಿತ, ತೋಟಗಾರಿಕೆ ಖಾತೆ,ಎಸ್.ಟಿ ಸೋಮಶೇಖರ್ – ಸಹಕಾರ ಖಾತೆ,ಆನಂದ್ ಸಿಂಗ್ – ಆಹಾರ ಮತ್ತು ನಾಗರಿಕ ಪೂರೈಕೆ, ಕೆ. ಗೋಪಾಲಯ್ಯ – ಸಣ್ಣ ಕೈಗಾರಿಕೆ,ಶಿವರಾಂ ಹೆಬ್ಬಾರ್- ಕಾರ್ಮಿಕ ಖಾತೆ,ಕೆ. ಸುಧಾಕರ್ – ವೈದ್ಯಕೀಯ ಶಿಕ್ಷಣ,ಬೈರತಿ ಬಸವರಾಜ್ – ನಗರಾಭಿವೃದ್ದಿ ಇಲಾಖೆ ಜವಾಬ್ದಾರಿಗಳನ್ನು ನೀಡಿ ಆದೇಶ ಹೊರಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








