ಸ್ಪೇನ್​ : ರಾಜವಂಶಸ್ಥೆಯನ್ನು ಬಲಿ ಪಡೆದ ಕೊರೊನಾ!

ಮ್ಯಾಡ್ರಿಡ್​:

 

 ಸ್ಪೇನ್​ನ  ರಾಜವಂಶಸ್ಥೆ 86 ವರ್ಷದ ಮಾರಿಯ ಥೆರೇಸಾ ಕೊರೊನಾ ವೈರಸ್​ನಿಂದ ಮೃತಪಟ್ಟಿದ್ದಾರೆ. ಈ ವಿಷಯವನ್ನು ಪ್ರಿನ್ಸ್ ಸಿಕ್ಸ್​ಟೋ ಹೆನ್ರಿಕ್​ ಫೇಸ್​ಬುಕ್ ಪೋಸ್ಟ್​ ಮೂಲಕ ತಿಳಿಸಿದ್ದಾರೆ. ಇವರು ಕೊರೊನಾ ವೈರಸ್​ ಗೆ ಬಲಿಯಾದ ಮೊದಲ ರಾಜವಂಶಸ್ಥೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link