ನವದೆಹಲಿ :

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 97,570ಹೊಸ ಕೇಸ್ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 45,62,415ಕ್ಕೆ ಏರಿಕೆಯಾಗಿದೆ.
ಒಂದು ದಿನದಲ್ಲಿ ಒಟ್ಟು 1,201 ರೋಗಿಗಳು ಕರೋನವೈರಸ್‌ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
India's #COVID19 case tally crosses 46 lakh mark with a spike of 97,570 new cases & 1,201 deaths reported in the last 24 hours.
The total case tally stands at 46,59,985 including 9,58,316 active cases, 36,24,197 cured/discharged/migrated & 77,472 deaths: Ministry of Health pic.twitter.com/4CV2n6gV7K
— ANI (@ANI) September 12, 2020
9,58,316 ಸಕ್ರಿಯ ಪ್ರಕರಣಗಳು, 36,24,197 ಜನ ಕೊರೋನಾದಿಂದ ಬಿಡುಗಡೆಯಾಗಿದ್ದಾರೆ ಮತ್ತು 77,472 ಸಾವುಗಳು ಸೇರಿದಂತೆ ಒಟ್ಟು ಪ್ರಕರಣಗಳ ಸಂಖ್ಯೆ 46,59,985 ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








