ತುಮಕೂರು : 9713ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

ತುಮಕೂರು :

     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬಿಡುಗಡೆ ಮಾಡಿರುವ ಇಂದಿನ ಕೊರೋನವೈರಸ್ ಪ್ರಕರಣದಲ್ಲಿ ಹೊಸದಾಗಿ 340 ಮಂದಿಗೆ ಕೋವಿಡ್ – 19 ದೃಢಪಟ್ಟಿದೆ ಎಂದು ಡಿಎಚ್ಒ ಡಾ. ನಾಗೇಂದ್ರಪ್ಪ ಮಾಹಿತಿಯನ್ನು ನೀಡಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9713 ಕ್ಕೆ ಏರಿಕೆಯಾಗಿದೆ ಎಂದರು.ಇಂದಿನ ತಾಲ್ಲೂಕುವಾರು ಹೆಚ್ಚಳ ಗಮನಿಸಿದರೆ ಚಿಕ್ಕನಾಯಕನಹಳ್ಳಿ : 21, ಗುಬ್ಬಿ : 21, ಕೊರಟಗೆರೆ : 45, ಕುಣಿಗಲ್ : 19, ಮಧುಗಿರಿ : 15, ಪಾವಗಡ : 29, ಶಿರಾ : 22, ತಿಪಟೂರು : 23, ತುಮಕೂರು : 130, ತುರುವೇಕೆರೆ : 15, ಒಟ್ಟು 340 ಹೊಸ ಪ್ರಕರಣ ದಾಖಲು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link