ತಿಪಟೂರು :

ತಾಲ್ಲೂಕಿನಲ್ಲಿ ಮೊದಲ ಬಾರಿಗೆ ನಗರದ ಗೊರಗೊಂಡನಹಳ್ಳಿ ಸಮೀಪ ಜಾಂಬವಂತ (ಕರಡಿ) ಕಾಣಿಸಿಕೊಂಡಿದ್ದು ಒಂದು ಕಡೆ ಕುತೂಹಲ ಹಾಗೂ ಆತಂಕದ ವಾತಾವರಣವನ್ನು ನಿರ್ಮಿಸಿದೆ.
ಸಂಜೆಯ ಸುಮಾರಿಗೆ ಕಾಣಿಸಿಕೊಂಡ ಕರಡಿಯನ್ನು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಯ ಮತ್ತು ಆರಕ್ಷಕರ ಇಲಾಖೆಯ ಸಹಯೋಗದೊಂದಿಗೆ ಕ್ಷಿಪ್ರ ಕಾರ್ಯಚರಣೆ ನಡೆಸಿ 8 ವರ್ಷದ ಕರಡಿಯನ್ನು ಸೆರೆಯಿಡಿಯಲಾಗಿದೆ.
ಕಾರ್ಯಚರಣೆಯಲ್ಲಿ ಡಿ.ವೈ.ಎಸ್ಪಿ ಚಂದನ್ಕುಮಾರ್, ಎ.ಸಿ.ಎಫ್ ಜೆ.ಜೆ ರವಿ, ಆರ್.ಎಫ್.ಓ ರಾಕೇಶ್, ಡಾ.ಮುರಳಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








