ತಿಪಟೂರು :
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಕಬ್ಬಿನಕೆರೆಗ್ರಾಮಕ್ಕೆ ನೂತನವಾಗಿರುವಡಾಂಬಾರುರಸ್ತೆತೀರ ಕಳಪೆಗುಣಮಟ್ಟದಿಂದ ಕೂಡಿದೆಎಂದುಗ್ರಾಮಸ್ಥರು ಆರೋಪಿಸಿದ್ದಾರೆ.
ಈಗಾಗಲೇ ತಾಲ್ಲೂಕಿನಲ್ಲಿ ರಸ್ತೆಕಾಮಗಾರಿಗಳು ಕಳಪೆಯಾಗಿವೆ ಎಂಬ ಆರೋಪ ಕೇಳಿಬರುತ್ತಿರುವಾಗಲೇ ಕಬ್ಬಿನಕೆರೆಗ್ರಾಮಕ್ಕೆ ಮಾಡಿರುವರಸ್ತೆಯು ತುಂಬಾಕಳೆಪೆಯಾಗಿದ್ದು ಕಾಲಿನಿಂದ ತುಳಿದರೆ ಇಲ್ಲ ಸಣ್ಣಕಡ್ಡಿಇಂದದೂಕಿದರುಡಾಂಬಾರುಎದ್ದು ಬರುತ್ತಿದೆಎಂದು ವಿಡಿಯೋಮಾಡಿ ಸಾಮಾಜಿಕಜಾಲತಾಣದಲ್ಲಿ ಹಾಕಿದ್ದು ವಿಡಿಯೋ ವೈರಲ್ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
