ಎಂ ಎನ್ ಕೋಟೆ :
ದನ ಮೈತೊಳೆಯಲು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಹತ್ತಿಮರದ ಕಟ್ಟೆಗೆ ಬಿದ್ದು ಸಾವನ್ನಪಿರುವ ಘಟನೆ ಶುಕ್ರವಾರ ಪತಿಯಪ್ಪನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಪತಿಯಪ್ಪನಪಾಳ್ಯದ ಕೆಂಪರಾಜು (23 ವರ್ಷ) ಮೃತ ದುರ್ದೈವಿ. ಈತ ಎದಿನಂತೆ ದನ ಮೈತೊಳೆಯಲು ಹೋದಾಗ ಆಕಸ್ಮಿಕವಾಗಿ ಕಟ್ಟೆಗೆ ಬಿದ್ದಿದ್ದು ಈಜಲು ಬಾರದ ಕಾರಣ ಸಾವನ್ನಪಿದ್ದಾನೆ.
ಸ್ಥಳಕ್ಕೆ ಚೇಳೂರು ಎಎಸ್‍ಐ ನಾಗರಾಜು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
