ಡೇಂಜರಸ್​ ಡ್ರೈವರ್​.. ಮೊಬೈಲ್​ನಲ್ಲಿ ಚಾಟ್​ ಮಾಡುತ್ತಾ ಬಸ್​ ಓಡಿಸಿದ ಚಾಲಕ

ತುಮಕೂರು :ಡೇಂಜರಸ್​ ಡ್ರೈವರ್​.. ಮೊಬೈಲ್​ನಲ್ಲಿ ಚಾಟ್​ ಮಾಡುತ್ತಾ ಬಸ್​ ಓಡಿಸಿದ ಚಾಲಕ.. ವಿಡಿಯೋ ನೋಡಿ

           ಬಸ್​ ಚಾಲನೆ ವೇಳೆ ಮೊಬೈಲ್​ ಬಳಕೆ ಮಾಡುತ್ತಿದ್ದಾಗ ಏನಾದರೂ ದುರ್ಘಟನೆ ಸಂಭವಿಸಿದ್ದರೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇಂತಹ ಬೇಜವಾಬ್ದಾರಿ ಬಸ್​ ಚಾಲಕನ ವಿರುದ್ಧ ಸಾರಿಗೆ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ..

 ಕೆಎಸ್‌ಆರ್​ಟಿಸಿ ಚಾಲಕನೊಬ್ಬ ಮೊಬೈಲ್​ ಬಳಸುತ್ತಾ ಬಸ್​ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಸ್​ ಚಾಲಕನ ಈ ಬೇಜವಾಬ್ದಾರಿತನಕ್ಕೆ ಟೀಕೆ ವ್ಯಕ್ತವಾಗಿದೆ.

ಜ.27ರಂದು ಬೆಂಗಳೂರಿನಿಂದ ಹಾನಗಲ್​ಗೆ ತೆರಳುತ್ತಿದ್ದ ಕೆಎ 27ಎಫ್ 0777 ನಂಬರ್ ಬಸ್ ಚಾಲಕ ಕಿಲೋಮೀಟರ್​ಗಟ್ಟಲೆ ಮೊಬೈಲ್​ನಲ್ಲಿ ಚಾಟಿಂಗ್ ಮಾಡಿಕೊಂಡು ಬಸ್​ ಚಲಾಯಿಸಿದ್ದಾರೆ.

ಮೊಬೈಲ್​ನಲ್ಲಿ ಚಾಟ್​ ಮಾಡುತ್ತಾ ಬಸ್​ ಓಡಿಸಿದ ಚಾಲಕತುಮಕೂರಿನಿಂದ ಶಿರಾ ಮಾರ್ಗವಾಗಿ ಹಾನಗಲ್​ಗೆ ತೆರಳುತ್ತಿದ್ದಾಗ ಪ್ರಯಾಣಿಕರೊಬ್ಬರು ಬಸ್​ ಚಾಲಕನ ಈ ಕೃತ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಬಸ್​ ಚಾಲನೆ ವೇಳೆ ಮೊಬೈಲ್​ ಬಳಕೆ ಮಾಡುತ್ತಿದ್ದಾಗ ಏನಾದರೂ ದುರ್ಘಟನೆ ಸಂಭವಿಸಿದ್ದರೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇಂತಹ ಬೇಜವಾಬ್ದಾರಿ ಬಸ್​ ಚಾಲಕನ ವಿರುದ್ಧ ಸಾರಿಗೆ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link