ಚೇಳೂರು:
ಚೇಳೂರು ಗ್ರಾಪಂ ಅಧ್ಯಕ್ಷ.ಉಪಾಧ್ಯಕ್ಷರು ಗೆದ್ದು ಬಂದ ಬ್ಲಾಕ್ನಲ್ಲಿಯೇ ಸಾರ್ವಜನಿಕರ ಸರಿಯಾಗಿ ಮೂಲಭೂತ ಸೌಕರ್ಯವಿಲ್ಲ. ಇನ್ನೂ ಗ್ರಾಪಂ ಮಟ್ಟವನ್ನು ಎಷ್ಟರ ಮಟ್ಟಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಏಂಬೂವುದಕ್ಕೆ ಉದಾಹರಣೆ ಗ್ರಾಮದ ಆಶ್ವಥಕಟ್ಟೆ ಬೀದಿಯಲ್ಲಿ ಸುಮಾರು ತಿಂಗಳಿಂದÀ ಅಮೆ ವೇಗದ ಕಾಮಾಗಾರಿಯೊಂದಿಗೆ ಗುಣ ಮಟ್ಟದ ಕೆಲಸವಾಗದೆ ಇರುವ ಶುದ್ಧನೀರಿನ ಘಟಕÀ. ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಭಾಗ್ಯ ಇನ್ನೂ ಬಂದಿಲ್ಲ.
ಈ ಘಟಕ 2018-19 ಸಾಲಿನ ಪರಿಶಿಷ್ಟ ಜಾತಿ.ಪರಿಶಿಷ್ಟ ಪಂಗಡ ವರ್ಗದದಲ್ಲಿ 12 ಲಕ್ಷ ರೂಗಳಲ್ಲಿ ನಿರ್ಮಾಣವಾಗಿರುವ ಶುದ್ದನೀರಿನ ಘಟಕವಾಗಿದೆ.ಈ ಕಾಮಾಗಾರಿ ಪ್ರಾರಂಭ ಮಾಡಿದವುರು ತಮ್ಮಗೆ ಇಷ್ಟ ಬಂದ ದಿನ ಬಂದು ತಮ್ಮಗೆ ಇಷ್ಟ ಬಂದಾಂತೆ ಕಾಮಾಗಾರಿಯನ್ನು ಮಾಡಿತ್ತಿದ್ದರು ಅಧ್ಯಕ್ಷರಾಗಲಿ.ಉಪಾಧ್ಯಕ್ಷರಾಗಲಿ ಸದಸ್ಯರಾಗಲಿ ಅಧಿಕಾರಿಗಳಾಗಲಿ ಗಮನ ಹಾರಿಸದೆ ಇರುವ ರೀತಿಯಿಲಿದೆ ಈ ಶುದ್ದ ನೀರಿನ ಘಟಕ.
ಈ ಘಟಕಕ್ಕೆ ನೆಲಕ್ಕೆ ಹಾಕಿರುವ ಕಲ್ಲಿಗೆ ನೀರಿನ ಮುಖವನ್ನೆ ತೊರಿಸಿಲ್ಲ.ಘಟಕದ ಮುಂದೆ ಆಳವಡಿಸಿರುವ ಕಲ್ಲುಗಳು ಕಳಚಿ ಕೊಳ್ಳುತ್ತಿದೆ.ಘಟಕದಲ್ಲಿ ಫಿಲ್ಟರ್ ಯುನಿಟ್.ಟ್ಯಾಂಕ್.ಮೋಟಾರ್.ವಿದ್ಯುತ್ ಸಂಪರ್ಕ.ಕಾಯಿನ್ ಬಾಕ್ಸ್ ಹೀಗೆ ಅಗತ್ಯವಾದ ಪರಿಕರಗಳನ್ನು ಜೋಡಿಸಿದ್ದಾರೆ ಅದರೆ ಈ ಘಟಕದಲ್ಲಿರುವ ಟ್ಯಾಂಕ್ಗೆ ಶುದ್ದವಾದ ನೀರು ತುಂಬಿದ ಮೇಲೆ ಅದರಿಂದ ಬರುವ ವೆಸ್ಟ್ ನೀರು ಹೋಗಲು ಹಾಗೂ ಸಾರ್ವಜನಿಕರು ನೀರು ಹಿಡಿದುಕೊಂಡ ಮೇಲೆ ಅದರಿಂದ ಬರುವ ನೀರು ಹೋಗಲು ಸೂಕ್ತವಾದ ವ್ಯವಸ್ಥೆಯು ಸಹ ಮಾಡಿಲ್ಲ.
ಈ ಕಾಮಗಾರಿ ಸುಮಾರು ವರ್ಷಗಳ ಹಿಂದೆಯೇ ನಿರ್ಮಾಣವಾಗಿರುವಂತೆ ಕಾಣುತ್ತಿದೆ ಅದರೆ ಇನ್ನೂ ಉದ್ಘಾಟನೆಯೇ ಆಗಿಲ್ಲ.
ಇತಂಹ ಚಿಕ್ಕ ಕಾಮಾಗಾರಿಯೇ ಇಷ್ಟರ ಮಟ್ಟಿಗೆ ಮಾಡಿಸಿದ್ದಾರೆ ಎಂದರೆ ಇನ್ನೂ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿ ಕಾಮಾಗಾರಿಗಳನ್ನು ಅಧಿಕಾರಿಗಳಿಂದ ಎಷ್ಟರ ಮಟ್ಟಿಗೆ ಮಾಡಿಸುತ್ತಿದ್ದಾರೆ,,,,,,? ಅಧ್ಯಕ್ಷರು.
ಉಪಾಧ್ಯಕ್ಷರು ಸದಸ್ಯರುಗಳು ಯೋಚನೆ ಮಾಡಬೇಕಾಗಿದೆ.
ಸರ್ಕಾರದ ಯೋಜನೆಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಲಿಂದ ಸರ್ಕಾರ ಮೂಲಭೂತವಾದ ಸೌಕರ್ಯವನ್ನು ನೀಡಿದ್ದಾರೆ ಅದರ ಕನಸ್ಸಲಿಯೇ ಸಾರ್ವಜನಿಕರು ಇರಲಿ ಏನುವ ರೀತಿಗೆ ಸಂಬಂಧ ಪಟ್ಟವರು ತರುತ್ತಿರುವುದು ಸೂಚಿನೀಯವಾಗಿದೆ
– ಸಿ.ಟಿ.ಮೋಹನ್ರಾವ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ