‘ಅವತಾರ ಪುರುಷ’ ಬೇರೆ ಭಾಷೆಗೆ ಯಾಕೆ ಡಬ್​ ಆಗಿಲ್ಲ? ಪ್ಯಾನ್​ ಇಂಡಿಯಾ ಪ್ಲಾನ್​ ಬಗ್ಗೆ ಸುನಿ ಹೇಳೋದಿಷ್ಟು

ಅವತಾರ ಪುರುಷ :

2 ಪಾರ್ಟ್​ಗಳಲ್ಲಿ ‘ಅವತಾರ ಪುರುಷ’ ಸಿನಿಮಾ ಮೂಡಿಬರುತ್ತಿದೆ. ಆ ಬಗ್ಗೆ ನಿರ್ದೇಶಕ ಸಿಂಪಲ್​ ಸುನಿ ಮಾತನಾಡಿದ್ದಾರೆ.ಈಗ ಎಲ್ಲೆಲ್ಲೂ ಪ್ಯಾನ್​ ಇಂಡಿಯಾ ಸಿನಿಮಾಗಳು ಹವಾ ಮಾಡುತ್ತಿವೆ. ‘ಕೆಜಿಎಫ್​ 2’ (KGF 2) ಚಿತ್ರದ ಭರ್ಜರಿ ಗೆಲುವಿನ ಬಳಿಕ ಪ್ಯಾನ್​ ಇಂಡಿಯಾ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚುವಂತಾಗಿದೆ.

ಬಾಹುಬಲಿ 2 ಚಿತ್ರಕ್ಕೂ ಸಾಧ್ಯವಾಗದ ಹೊಸ ದಾಖಲೆ ನಿರ್ಮಿಸಿದ ಕೆಜಿಎಫ್ 2..!

ಹಾಗಂತ ಮುಂಬರುವ ಎಲ್ಲ ಚಿತ್ರಗಳನ್ನೂ ಇದೇ ಮಟ್ಟದಲ್ಲಿ ರಿಲೀಸ್​ ಮಾಡಲು ಸಾಧ್ಯವಿಲ್ಲ. ಆ ಬಗ್ಗೆ ಸಿಂಪಲ್​ ಸುನಿ  ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಅವತಾರ ಪುರುಷ’ ಸಿನಿಮಾ  ಮೇ 6ರಂದು ಬಿಡುಗಡೆ ಆಗುತ್ತಿದೆ. ಶರಣ್​ ಮತ್ತು ಆಶಿಕಾ ರಂಗನಾಥ್​ ಜೋಡಿಯಾಗಿ ನಟಿಸಿರುವ ಈ ಸಿನಿಮಾ ಕೂಡ ‘ಕೆಜಿಎಫ್​’ ರೀತಿ ಎರಡು ಪಾರ್ಟ್​ನಲ್ಲಿ ಮೂಡಿಬರುತ್ತಿದೆ.

ಮೊದಲ ಪಾರ್ಟ್​ ಹಿಟ್​ ಆದರೆ ಎರಡನೇ ಪಾರ್ಟ್​ ಅನ್ನುಪ್ಯಾನ್​ ಇಂಡಿಯಾ  ಮಟ್ಟದಲ್ಲಿ ರಿಲೀಸ್​ ಮಾಡುತ್ತೀರಾ ಎಂಬ ಪ್ರಶ್ನೆಗೆ ಸುನಿ ಉತ್ತರಿಸಿದ್ದಾರೆ. ‘ಬೇರೆ ಭಾಷೆಗೆ ಡಬ್​​ ಮಾಡುವ ಆಲೋಚನೆ ಇಲ್ಲ’ ಎಂದು ಹೇಳಿರುವ ಅವರು ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link