ಮುಂಬೈ:
ನರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಪತ್ರಕರ್ತರೊಬ್ಬರನ್ನು ಕಾರು ಹತ್ತಿಸಿ ಸಾಯಿಸಲು ಯತ್ನಿಸಲಾಗಿದೆ ಎಂದು ಸುದ್ದಿ ಹರಿದಾಡುತ್ತಿದ್ದು ಈ ಸಂಬಂಧ ಓರ್ವನ ಬಂಧನವೂ ಆಗಿದೆ.
ಶಶಿಕಾಂತ್ ವಾರಿಶೆ (48) ಅವರು ಮಂಗಳವಾರ ರತ್ನಗಿರಿಯ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಗೆಂದು ನಿಂತಾಗ ಅತಿ ವೇಗದಲ್ಲಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರು ಬದುಕುಳಿದಿಲ್ಲ ಎನ್ನಲಾಗಿದೆ .
ಇನ್ನು ಈ ಕೃತ್ಯಕ್ಕೆ ಕಾರಣ ಕೊಂಕಣದಲ್ಲಿರುವ ವಿವಾದಾತ್ಮಕ ರಿಫೈನರಿ ಯೋಜನೆ ಎನ್ನಲಾಗಿದೆ ಇನ್ನು ಬಂದಿತನನ್ನು ಜಮೀನು ವ್ಯಾಪಾರಿ ಪಂಢರಿನಾಥ್ ಎಂದು ಗುರುತಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ