ಬೆಂಡೆಕಾಯಿ – 250 ಗ್ರಾಂ
ಈರುಳ್ಳಿ – 1
ಕತ್ತರಿಸಿದ ಟೊಮೇಟೊ – 3-4
ಮೊಸರು – 2 ಚಮಚ
ಬೆಳ್ಳುಳ್ಳಿ ಎಸಳು – 4-5
ಹಸಿರು ಮೆಣಸಿನಕಾಯಿ ಕತ್ತರಿಸಿದ – 1 ಟೀಸ್ಪೂನ್
ಲವಂಗ – 2-3
ದಾಲ್ಚಿನ್ನಿ – 1 ಇಂಚು ತುಂಡು
ಏಲಕ್ಕಿ – 1
ಕರಿಬೇವಿನ ಎಸಳು – 10
ಶುಂಠಿ – 1/2 ತುಂಡು
ಕಸೂರಿ ಮೆಂತ್ಯ – 1 ಚಮಚ
ಅರಿಶಿನ – 1/2 ಟೀಚಮಚ
ಕೊತ್ತಂಬರಿ ಪುಡಿ – 1 ಚಮಚ
ಕೆಂಪು ಮೆಣಸಿನ ಪುಡಿ – 1/2 ಚಮಚ
ಕತ್ತರಿಸಿದ ಕೊತ್ತಂಬರಿ – 2 ಚಮಚ
ಎಣ್ಣೆ – ರುಚಿಗೆ ತಕ್ಕಂತೆ
ಉಪ್ಪು
ಮಾಡುವ ವಿಧಾನ
ಈರುಳ್ಳಿ, ಹಸಿಮೆಣಸು ಮತ್ತು ಟೊಮ್ಯಾಟೋವನ್ನು ಬಿಸಿಮಾಡಿ ಅಅದು ತಣ್ಣಗಾದ ನಂತರ ಅದರ ಪೇಸ್ಟ್ ಮಾಡಿ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ. ನಂತರ ನಾಲ್ಕು ಸೀಳುಗಳಾಗಿ ತುಂಡರಿಸಿದ ಬೆಂಡೆಕಾಯಿಯನ್ನು ಆ ಮಿಶ್ರಣಕ್ಕೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಇದು ಬೆಳಗಿನ ಉಪಹಾರಕ್ಕೆ ಚಪಾತಿ ಅಥವಾ ಪೂರಿ ಚೊತೆಗೆ ತಿನ್ನಲು ಬಹಳ ರುಚಿಯಾಗಿರುತ್ತದೆ.