ತುಮಕೂರು ಶೈಕ್ಷಣಿಕ ಜಿಲ್ಲೆ ಶೇ.75.16, ಮಧುಗಿರಿ ಶೈಕ್ಷಣಿಕ ಜಿಲ್ಲೆ ಶೇ. 62.44 ಫಲಿತಾಂಶ

 ತುಮಕೂರು :

    ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಶೇ 75.16 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯ ದಲ್ಲಿ, 16ನೇ ಸ್ಥಾನದಲ್ಲಿ ದ್ದು, ಕಳೆದ ವರ್ಷ ದ ಫಲಿತಾಂಶ ಕ್ಕಿಂತ ನಾಲ್ಕು ಸ್ಥಾನ ಮೇಲೇರಿದೆ. ಅಂತೆಯೇ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆ ಶೇ. 62.44ಫಲಿತಾಂಶ ದಾಖಲಿಸಿದ್ದು, ಕಳೆದ ವರ್ಷ ಫಲಿತಾಂಶ ದಲ್ಲಿ 9ನೇ ಸ್ಥಾನ ದಲ್ಲಿ ದ್ದ ಜಿಲ್ಲೆ, 30ನೇ ಸ್ಥಾನ ದಲ್ಲಿ ದೆ.

  ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಯಲ್ಲಿ ಪರೀಕ್ಷೆ ಬರೆದ 22198 ವಿದ್ಯಾರ್ಥಿಗಳ ಪೈಕಿ 16683 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ 5,515ಮಂದಿ ಅನುತ್ತೀರ್ಣ ರಾಗಿದ್ದಾರೆ. ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆ ಯಲ್ಲಿ ಪರೀಕ್ಷೆ ಬರೆದ 12715 ವಿದ್ಯಾರ್ಥಿಗಳ ಪೈಕಿ 7939ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು 4776ಮಂದಿ ಅನುತ್ತೀರ್ಣ ರಾಗಿದ್ದಾರೆ. ರಾಜ್ಯ ಕ್ಕೆ ದ್ವಿತೀಯ ಟಾಪರ್ ಜಿಲ್ಲೆ ಯ ಎರಡು ಶೈಕ್ಷಣಿಕ ಜಿಲ್ಲೆ ಫಲಿತಾಂಶ ದಲ್ಲಿ ಸಿರಾದ ವಾಸವಿ ಪ್ರೌಢಶಾಲೆ ವಿದ್ಯಾರ್ಥಿನಿ ಡಿ. ಹರ್ಷಿತಾ, 625ಕ್ಕೆ 624ಅಂಕಗಳಿಸುವ ಮೂಲಕ ರಾಜ್ಯ ಕ್ಕೆ ದ್ವಿತೀಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

 

Recent Articles

spot_img

Related Stories

Share via
Copy link