ಗುಬ್ಬಿ :
ಸೋಮವಾರದಂದು ಸಿಎಸ್ ಪುರ ಹೋಬಳಿ ವ್ಯಾಪ್ತಿಯ ಎಲ್ಲಾ ರೈತರುಗಳು ಸಹ ಜೆಸಿಬಿ ಮೂಲಕ ತೆಗೆಯಲಾಗಿರುವ ಹೇಮಾವತಿ ನಾಲೆಯ ಮಣ್ಣನ್ನು ಸಂಪೂರ್ಣವಾಗಿ ಮುಚ್ಚುವುದು ಶತಸಿದ್ಧ
ಶಾಸಕ ಎಂ ಟಿ ಕೃಷ್ಣಪ್ಪ ನೇತೃತ್ವದ ತಂಡ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯ ಸ್ಥಳಕ್ಕೆ ದಿಡೀರ್ ಇಂದು ಭೇಟಿ ನೀಡಿ ಕಾಮಗಾರಿ ಪ್ರಾರಂಭದ ಬಗ್ಗೆ ಪ್ರತಿಭಟನೆಯನ್ನು ನಡೆಸಿದ ಘಟನೆ ತಾಲೂಕಿನ ಸಿ.ಎಸ್. ಪುರ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮದಲ್ಲಿ ನಡೆಡಿದೆ.
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ರದ್ದುಗೊಳಿಸುವ ಬಗ್ಗೆ ಪಕ್ಷಾತೀತವಾಗಿ ಸಾರ್ವಜನಿಕರು ಹಾಗೂ ರೈತರು ಸಾವಿರಾರು ಸಂಖ್ಯೆಯಲ್ಲಿ ಮೇ 16ರಂದು ಡಿ.ರಾಂಪುರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಜೂನ್ 6 ವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದರೂ ಸಹ ರೈತರ ಸಮಸ್ಯೆಯನ್ನು ಆಲಿಸದ ಕಾಂಗ್ರೆಸ್ ಸರ್ಕಾರ ಏಕಾಏಕಿ ಇಂದು ಕಾಮಗಾರಿ ಮಾಡುವ ಸಲುವಾಗಿ ನೀರು ಸರಬರಾಜು ಮಾಡುವ ಬೃಹತ್ ಪ್ರಮಾಣದ ಪೈಪುಗಳನ್ನು ಕಾಮಗಾರಿ ಮಾಡುವ ಸ್ಥಳಕ್ಕೆ ಪೂರೈಕೆ ಮಾಡುವ ಮೂಲಕ ರೈತರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು
ಗುಬ್ಬಿ : ಸೋಮವಾರದಂದು ಸಿಎಸ್ ಪುರ ಹೋಬಳಿ ವ್ಯಾಪ್ತಿಯ ಎಲ್ಲಾ ರೈತರುಗಳು ಸಹ ಜೆಸಿಬಿ ಮೂಲಕ ತೆಗೆಯಲಾಗಿರುವ ಹೇಮಾವತಿ ನಾಲೆಯ ಮಣ್ಣನ್ನು ಸಂಪೂರ್ಣವಾಗಿ ಮುಚ್ಚುವುದು ಶತಸಿದ್ಧ