ಕಾಂಗ್ರೆಸ್ ಬಗ್ಗೆ ಅಷ್ಟೆಲ್ಲ ಪ್ರೀತಿಯಿದ್ದರೆ ಅವರು ಬಿಜೆಪಿ ಬಿಟ್ಟು ಹೋಗಲಿ : ಸಿ ಟಿ ರವಿ

ಬೆಂಗಳೂರು

   ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತ ಬಿಜೆಪಿ ಶಾಸಕರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರೆ, ಅದೇ ಪಕ್ಷದ ಶಾಸಕ ಎಸ್ ಟಿ ಸೋಮಶೇಖರ್  , ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣನದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಮಂತ್ರಿಗಳೂ ಭಾಗಿಯಾಗಿರಬಹುದು ಅಂತ ಆರೋಪಿಸಿದ್ದಾರೆ.

   ಈ ಬಗ್ಗೆ ಸಿಟಿ ರವಿಯವರನ್ನು ನಮ್ಮ ಪ್ರತಿನಿಧಿ ಕೇಳಿದಾಗ, ಸೋಮಶೇಖರ್ ಕೇವಲ ತಾಂತ್ರಿಕವಾಗಿ ಬಿಜೆಪಿ ಶಾಸಕ, ಭಾವನಾತ್ಮಕವಾಗಿ ಅವರು ಯಾವತ್ತಿನಿಂದಲೋ ಕಾಂಗ್ರೆಸ್ ಜತೆಗಿದ್ದಾರೆ, ಕಾಂಗ್ರೆಸ್ ಬಗ್ಗೆ ಅಷ್ಟೆಲ್ಲ ಪ್ರೀತಿಯಿದ್ದರೆ ಅವರು ಬಿಜೆಪಿ ಬಿಟ್ಟು ಹೋಗಲಿ ಎಂದರು.

Recent Articles

spot_img

Related Stories

Share via
Copy link