ಗುಬ್ಬಿ:
ದಿಢೀರ್ ಬದಲಾದ ಪರೀಕ್ಷಾ ಕೇಂದ್ರ ಕಂಗಾಲಾದ ವಿದ್ಯಾರ್ಥಿಗಳು ಮತ್ತು ಪೋಷಕರು,
ಡಾ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ಸಂಗೀತ ಪರೀಕ್ಷೆಗಳಿಗೆ ಸಂಬಂದ ಪಟ್ಟಂತೆ ಗುಬ್ಬಿಯ ವಿವೇಕಾನಂದ ವಿದ್ಯಾಪೀಠದಲ್ಲಿ ಪರೀಕ್ಷಾ ಕೇಂದ್ರವನ್ನು ವಿಶ್ವವಿದ್ಯಾಲಯ ಸ್ಥಾಪಿಸಿತ್ತು ಇಲ್ಲಿ ಕಳೆದ ಬಾನುವಾರ ಲಿಖಿತ ಪರೀಕ್ಷೆಯನ್ನು ನೆಡೆಸಲಾಯಿತು ನಾಳೆ ಶನಿವಾರ ಪ್ರಾಯೋಗಿಕ ಪರೀಕ್ಷೆಗಳು ಇದ್ದು ದಿಢೀರ್ ಯೆಂದು ತುಮಕೂರಿಗೆ ಪರೀಕ್ಷಾ ಕೇಂದ್ರವನ್ನು ಬದಲಾಯಿಸಿದ್ದು ಈ ಬಗ್ಗೆ ಪರೀಕ್ಷೆ ಒಂದು ದಿನ ಇರುವಾಗ ಪ್ರಕಟಿಸಲಾಗಿದ್ದು ಇದರಿಂದ ವಿದ್ಯಾರ್ಥಿಗಳು ಪೋಷಕರು ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ,
