ಬಾಪೂಜಿ ಪದವಿ ಪೂರ್ವ ಕಾಲೇಜು, ಆರ್ ಟಿ ನಗರ, ತುಮಕೂರು:
2025-26ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ದಾಖಲಾತಿಗಳು ಪ್ರಾರಂಭಗೊಂಡಿದ್ದು ನವೀನ್ ಎಜು ಸಲ್ಯೂಷನ್ಸ್ ರವರಾದ ದರ್ಶನ್ ಎನ್ ನೇತೃತ್ವದಲ್ಲಿ ತರಗತಿಗಳು ನಡೆಯುತ್ತಿದೆ. ಅತ್ಯುನ್ನತ ಉಪನ್ಯಾಸಕ ವರ್ಗವನ್ನು ಒಳಗೊಂಡಿದ್ದು ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಾದ NEET|JEE|K-CET ಪರೀಕ್ಷೆಗಳಿಗೆ ಉತ್ತಮ ತರಬೇತಿಯನ್ನು ನೀಡಲಾಗುತ್ತಿದೆ.ದಾಖಲಾತಿ & ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ 9035624127 .








