“ನನಗೆಶುಗರ್ಇದೆ” ಎಂಬ ಮಾತು ಇಂದು ಭಾರತದಾದ್ಯಂತ ಪ್ರತಿ ಮನೆಯಲ್ಲೂ ಸಾಮಾನ್ಯವಾಗಿ ಕೇಳಿಬರುತ್ತಿದೆ. ವಯಸ್ಸಿನ ಮಿತಿಯಿಲ್ಲದೆ, ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರನ್ನೂ ಕಾಡುತ್ತಿರುವ ಮಧುಮೇಹ, ಕೇವಲ ಒಂದು ಆರೋಗ್ಯ ಸಮಸ್ಯೆಯಾಗಿ ಉಳಿದಿಲ್ಲ, ಬದಲಾಗಿ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಗಂಭೀರಸ್ಥಿತಿಯಾಗಿದೆ. ಅನೇಕರು ಮಧುಮೇಹ ನಿಯಂತ್ರಣಕ್ಕಾಗಿ ಔಷಧಿಗಳು ಮತ್ತು ಇನ್ಸುಲಿನ್ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಇವುಗಳು ತಾತ್ಕಾಲಿಕ ಪರಿಹಾರವನ್ನು ನೀಡುತ್ತವೆಯಾದರೂ, ಜೀವನ ಪರ್ಯಂತ ಚಿಕಿತ್ಸೆಯ ಅನಿವಾರ್ಯತೆ ಮತ್ತು ಸಂಭಾವ್ಯ ಅಡ್ಡಪರಿಣಾಮಗಳ ಬಗ್ಗೆ ಚಿಂತೆ ಇದ್ದೇಇರುತ್ತದೆ.
ಈ ಹಿನ್ನೆಲೆಯಲ್ಲಿ, “ಮಧುಮೇಹಕ್ಕೆ ನೈಸರ್ಗಿಕ ಹಾಗೂ ದೀರ್ಘಕಾಲೀನ ಪರಿಹಾರ ಸಾಧ್ಯವಿಲ್ಲವೇ?” ಎಂಬ ಪ್ರಶ್ನೆಗೆ ಉತ್ತರವಾಗಿ, ಭಾರತೀಯ ಆಯುರ್ವೇದ ಪದ್ಧತಿಯು ಹೊಸ ಭರವಸೆಯನ್ನು ಮೂಡಿಸುತ್ತಿದೆ. ಸುದೀರ್ಘ ಸಂಶೋಧನೆ ಮತ್ತು ಅಧ್ಯಯನದ ಫಲವಾಗಿ, ನುರಿತ ಆಯುರ್ವೇದ ತಜ್ಞರು ಮಧುಮೇಹ ನಿರ್ವಹಣೆಗಾಗಿ ಒಂದು ವಿಶಿಷ್ಟ ಸಂಯೋಜನೆಯನ್ನು ರೂಪಿಸಿದ್ದಾರೆ.
ಆಯುರ್ವೇದದಸತ್ವ: “ಅಮೃತ್ನೋನಿಡಿ-ಪ್ಲಸ್”
“ಅಮೃತ್ ನೋನಿ ಡಿ-ಪ್ಲಸ್” ಎಂಬ ಈ ಆಯುರ್ವೇದ ಉತ್ಪನ್ನವು, ಮಧುಮೇಹದ ಮೂಲ ಕಾರಣಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುವ ಹಲವಾರು ಶಕ್ತಿಯುತ ಔಷಧೀಯಗಿಡ ಮೂಲಿಕೆಗಳ ಸಾರವನ್ನು ಒಳಗೊಂಡಿದೆ.
ಇದರ ಪ್ರಮುಖ ಘಟಕಾಂಶವಾದ ನೋನಿ ಹಣ್ಣು, ದೇಹದ ಜೀವಕೋಶಗಳಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರಿಂದಾಗಿ, ದೇಹವು ಇನ್ಸುಲಿನ್ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ, ಸಪ್ತಚಕ್ರ ಎಂಬ ಮೂಲಿಕೆಯು ಮೇದೋಜೀರಕಗ್ರಂಥಿಗೆ ಶಕ್ತಿ ತುಂಬಿ, ಅದರ ಕಾರ್ಯಕ್ಷಮತೆಯನ್ನು ಸುಧಾರಿಸಲು ನೆರವಾಗುತ್ತದೆ.
ಇವುಗಳಜೊತೆಗೆಮಧುನಾಶಿನಿ, ಮೇಥಿಕಾ, ಜಂಬೂ, ವೃಕ್ಷಾಮ್ಲ ಮತ್ತು ಹರಿದ್ರಾದಂತಹ ಗಿಡಮೂಲಿಕೆಗಳು ಕೇವಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದಲ್ಲದೆ, ಇನ್ಸುಲಿನ್ ಉತ್ಪಾದನೆ ಮತ್ತು ಅದರ ಕಾರ್ಯನಿರ್ವಹಣೆಯನ್ನು ಸಮತೋಲನಗೊಳಿಸಲು ಪೂರಕವಾಗಿವೆ. ಈ ಸಂಯೋಜನೆಯು ಚಯಾ ಪಚಯಕ್ರಿಯೆಯನ್ನು ಉತ್ತಮಪಡಿಸಿ, ಆರೋಗ್ಯಕರ ತೂಕ ನಿರ್ವಹಣೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಕೂಡ ಸಹಕಾರಿಯಾಗಿದೆ.
ವೈಜ್ಞಾನಿಕಮೌಲ್ಯಮಾಪನಮತ್ತುಸುರಕ್ಷತೆ :
ಕೇವಲ ಪಾರಂಪರಿಕ ಜ್ಞಾನವಷ್ಟೆ ಅಲ್ಲದೆ ಆಧುನಿಕ ವೈಜ್ಞಾನಿಕ ಪರೀಕ್ಷೆಗಳಿಂದ ಅಮೃತ್ ನೋನಿ ಡಿ-ಪ್ಲಸ್ ತನ್ನಸಾಮರ್ಥ್ಯವನ್ನು ಸಾಭಿತುಪಡಿಸಿದೆ. ಎಲ್ಲಾ ಅಧ್ಯಯನಗಳು CRI-Reg India ಮಾರ್ಗಸೂಚಿಯಂತೆ, Human Clinical Trial ನಲ್ಲಿ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ.
ಮಧುಮೇಹವನ್ನು ಕೇವಲ ಒಂದು ಕಾಯಿಲೆಯಾಗಿ ನೋಡದೆ, ಜೀವನಶೈಲಿಯ ಬದಲಾವಣೆ ಮತ್ತು ಸರಿಯಾದ ಪೂರಕಗಳ ಮೂಲಕ ಅದನ್ನು ಯಶಸ್ವಿಯಾಗಿ ನಿರ್ವಹಿಸಬಹುದು ಎಂಬುದಕ್ಕೆ ಆಯುರ್ವೇದವು ಮಾರ್ಗ ತೋರುತ್ತದೆ. “ಅಮೃತ್ನೋನಿಡಿ-ಪ್ಲಸ್” ಯಾವುದೇ ಅಡ್ಡಪರಿಣಾಮಗಳಿಲ್ಲದೆ ಆರೋಗ್ಯವನ್ನು ಸುಧಾರಿಸುವ ನೈಸರ್ಗಿಕ ಪಯಣದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
