ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ನಿರಪರಾಧಿಗಳು ಇನ್ನೂ ಜೈಲಿನಲ್ಲಿ, ನಿಜವಾದ ಅಪರಾಧಿಗಳು ಮುಕ್ತವಾಗಿ

ಬೆಂಗಳೂರು :

    ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪ್ರಕರಣದಲ್ಲಿ ನಿರಪರಾಧ ಮುಸ್ಲಿಂ ಯುವಕರು ಐದು ವರ್ಷಗಳಿಂದ ಜೈಲಿನಲ್ಲಿ ನರಳುತ್ತಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ. ಕ್ರೂರ ಯುಎಪಿಎ ಕಾಯ್ದೆಯಡಿ ಸುಳ್ಳು ಆರೋಪಗಳಲ್ಲಿ ಬಂಧಿತರಾದ ಇವರಿಗೆ ಜಾಮೀನು ಸಿಕ್ಕಿಲ್ಲ. ರಾಜಕೀಯ ಲಾಭಕ್ಕಾಗಿ ಹಿಂಸೆಯನ್ನು ರೂಪಿಸಿದ ನಿಜವಾದ ಅಪರಾಧಿಗಳು ಸರ್ಕಾರದ ರಕ್ಷಣೆಯೊಂದಿಗೆ ಮುಕ್ತವಾಗಿ ತಿರುಗುತ್ತಿದ್ದಾರೆ.

   “ಇದು ನ್ಯಾಯ ವಿಳಂಬವಲ್ಲ – ಇದು ನ್ಯಾಯವನ್ನು ಹೂಳುವ ಕೆಲಸ. ಜಾತ್ಯತೀತ ಸರಕಾರಗಳು ಎನ್ನುಕೊಳ್ಳುವ, ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಮತ್ತು ಸಮುದಾಯ ಮುಖಂಡರ ಮೌನವು ಅನ್ಯಾಯದ ಪಾಲುದಾರಿಕೆ” ಎಂದು SDPI
ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರು

⁠ ⁠ನಿರಪರಾಧ ಯುವಕರನ್ನು ತಕ್ಷಣ ಬಿಡುಗಡೆ ಮಾಡಬೇಕು.⁠ ⁠ಯುಎಪಿಎ ಸೇರಿದಂತೆ ಎಲ್ಲಾ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು.
⁠ ⁠ಸುಳ್ಳಾಗಿ ಸಿಲುಕಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. 

Recent Articles

spot_img

Related Stories

Share via
Copy link