71 ಮಂದಿ ಸಾಧಕರಿಗೆ ಕನ್ನಡದ ಕಿರೀಟ

ಬೆಂಗಳೂರು: 71ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 71 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಕಲೆ, ಸಾಹಿತ್ಯ, ಸಂಸ್ಕöÈತಿ, ಜಾನಪದ, ಶಿಕ್ಷಣ, ವಿಜ್ಞಾನ – ತಂತ್ರಜ್ಞಾನ, ಕೃಷಿ, ಸಮಾಜಸೇವೆ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಿರುವ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ನವೆಂಬರ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ನಡೆಯಲಿದ್ದು, ಅಂದು ನಡೆಯುವ ಅಧಿಕೃತ ಕಾರ್ಯಕ್ರಮದಲ್ಲಿ 71 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಿಎಂ ಡಿ.ಕೆ.ಶಿವಕುಮಾರ್ ಪ್ರದಾನ ಮಾಡಲಿದ್ದಾರೆ. 12 ಮಹಿಳೆಯರು ಸೇರಿ 71 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಯಾವುದೇ ಅರ್ಜಿ ಸ್ವೀಕರಿಸದೆ ಸಾಧಕರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕöÈತಿ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ರಾಜ್ಯೋತ್ಸವ ಪುರಸ್ಕöÈತರಿಗೆ 5 ಲಕ್ಷ ನಗದು ಬಹುಮಾನ, 25 ಗ್ರಾಂನ ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ನೀಡಲಾಗುವುದು. ಜಾನಪದ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ – ಸಮಾಜ ಸೇವೆ, ಶಿವಮೊಗ್ಗ, ಕೊಪ್ಪಳದ ದಾವಲಸಾಬ ಅತ್ತಾರ, ಚಾಮರಾಜನಗರದ ಗೌರಮ್ಮ, ಗದಗದ ಪಾಂಡಪ್ಪ ದೇವಲಪ್ಪ ಲಮಾಣಿ, ಬೆಂಗಳೂರು ದಕ್ಷಿಣದ ಎ.ಆರ್.ಸತ್ಯನಾರಾಯಣ, ರಾಯಚೂರಿನ ಈರಣ್ಣ ರುದ್ರಾಕ್ಷಿ, ಕೊಪ್ಪಳದ ಶಿವಲಿಂಗಪ್ಪ, ವಿಜಯಪುರದ ಸುರೇಶ್ ರಾಮಚಂದ್ರ ಜೋಶಿರಿಗೆ, ಡಾ.ಎನ್.ಎಸ್.ರಂಗರಾಜು – ಶಿಕ್ಷಣ, ಮೈಸೂರು, ಬಿ.ವಿ.ಆಚಾರ್ಯ – ನ್ಯಾಯಾಂಗ, ಉಡುಪಿ ರಮೇಶ್ ಗೌಡ (ಮಾಜಿ ಅಧ್ಯಕ್ಷರು, ಅಕ್ಕ ಅಮೆರಿಕ), ಹೊರನಾಡು/ಹೊರದೇಶ ಜಿಮ್ ರವಿ – ಕ್ರೀಡೆ, ಕೋಲಾರ ಡಾ.ಎ.ಬಿ.ಸುಬ್ಬಯ್ಯ, ಕ್ರೀಡೆ ಕೊಡಗು ಎಂ.ಗಿರೀಶ್ – ಕ್ರೀಡೆ, ಬೆಂಗಳೂರು ನಗರ, ಪ್ರಶಸ್ತಿ ಘೋಷಿಸಲಾಗಿದೆ.

ಸಿಎಂ ಅವರಿಂದ ಅಭಿನಂದನೆ : ”71ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 71 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕಲೆ, ಸಾಹಿತ್ಯ, ಸಂಸ್ಕöÈತಿ, ಜಾನಪದ, ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಕೃಷಿ, ಸಮಾಜಸೇವೆ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ತಮ್ಮ ಅಮೂಲ್ಯ ಕೊಡುಗೆ ನೀಡುವ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿರುವ ಎಲ್ಲ ಸಾಧಕರಿಗೂ ಹೃದಯಪೂರ್ವಕ ಅಭಿನಂದನೆಗಳು. ತಮ್ಮ ಸಾಧನೆ, ಪರಿಶ್ರಮ ಹಾಗೂ ಸೇವಾ ಮನೋಭಾವದಿಂದ ನಾಡಿನ ಯುವಜನತೆಗೆ ನೀವೆಲ್ಲರೂ ಪ್ರೇರಣೆಯಾಗಿದ್ದೀರಿ. ಕನ್ನಡ ನಾಡು, ನುಡಿ, ಸಂಸ್ಕöÈತಿಯ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಮ್ಮ ಸಾಧನೆಯ ಪಯಣ ಹೀಗೆಯೇ ಮುಂದುವರಿಯಲಿ ಎಂದು ಹಾರೈಸುತ್ತೇನೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರ ಪಟ್ಟಿ

ದಾವಲಸಾಬ ಅತ್ತಾರ – ಜಾನಪದ, ಕೊಪ್ಪಳ
ಗೌರಮ್ಮ – ಜಾನಪದ, ಚಾಮರಾಜನಗರ
ಪಾಂಡಪ್ಪ ದೇವಲಪ್ಪ ಲಮಾಣಿ – ಜಾನಪದ, ಗದಗ
ಎ.ಆರ್.ಸತ್ಯನಾರಾಯಣ – ಜಾನಪದ, ಬೆಂಗಳೂರು ದಕ್ಷಿಣ
ಈರಣ್ಣ ರುದ್ರಾಕ್ಷಿ – ಜಾನಪದ, ರಾಯಚೂರು
ಶಿವಲಿಂಗಪ್ಪ ರಾಮಣ್ಣ – ಜಾನಪದ, ಕೊಪ್ಪಳ
ಸುರೇಶ್ ರಾಮಚಂದ್ರ ಜೋಶಿ – ಜಾನಪದ, ವಿಜಯಪುರ
ಡಾ.ಸಿ.ಎ.ಶ್ರೀಧರ್ – ಸಂಗೀತ, ಮೈಸೂರು
ಡಾ.ಎ.ನಾರಾಯಣ ಸ್ವಾಮಿ – ಸಂಗೀತ, ಹಾಸನ
ಬಿ.ಮುರುಳಿ – ಸಂಗೀತ, ಬೆಂಗಳೂರು ಗ್ರಾಮಾಂತರ
ಡಾ.ಸತ್ಯನಾರಾಯಣ ರಾಜು – ನೃತ್ಯ, ಬೆಂಗಳೂರು ನಗರ
ಬಾಬಜೀ ವೆಂಕಟರಮಣ – ಚಲನಚಿತ್ರ, ಧಾರವಾಡ
ಅಶೋಕ್ – ಚಲನಚಿತ್ರ, ಬೆಂಗಳೂರು ಗ್ರಾಮಾಂತರ
ಕೆ.ಎಸ್.ರವೀAದ್ರನಾಥ್ – ಕಿರುತೆರೆ, ಬೆಂಗಳೂರು ನಗರ
ಗೋಪಾಲ ಗಾಣಿಗ – ಯಕ್ಷಗಾನ, ಉಡುಪಿ
ಹುಲಿಗೆಮ್ಮ – ಬಯಲಾಟ, ಬಳ್ಳಾರಿ
ಡಿ.ಕೆಂಪಣ್ಣ – ರಂಗಭೂಮಿ,ಬೆAಗಳೂರು ಗ್ರಾಮಾಂತರ
ಕೆ.ಜಯಲಕ್ಷಿ÷್ಮ ಪಾಟೀಲ್ – ರಂಗಭೂಮಿ, ಧಾರವಾಡ
ಜಿ.ಡಿ.ತಿಮ್ಮಯ್ಯ – ರಂಗಭೂಮಿ, ಚಿತ್ರದುರ್ಗ
ಕೆ.ಆರ್.ಸುಮತಿ – ರಂಗಭೂಮಿ, ಮೈಸೂರು
ಹೆಚ್.ವಿ.ಪುಟ್ಟವೀರಪ್ಪ – ರಂಗಭೂಮಿ, ಬೆಂಗಳೂರು ದಕ್ಷಿಣ
ಹೊನ್ನ ನಾಯಕ್ – ರಂಗಭೂಮಿ, ಮೈಸೂರು
ಜಿ.ವಿ.ಹಂಸಾನAದ ಆಚಾರ್ಯ – ಶಿಲ್ಪಕಲೆ, ವಿಜಯನಗರ
ಕಾಡಪ್ಪ – ಶಿಲ್ಪಕಲೆ, ಬೆಳಗಾವಿ
ಸಿ.ಬಿ.ಸೋಮಶೆಟ್ಟಿ – ಚಿತ್ರಕಲೆ, ಬೀದರ್
ಶಾಂತಾಬಾಯಿ ಮೋಹನ್ ಕಾಂಬಳೆ – ಕರಕುಶಲ, ಬೀದರ್
ಹೆಚ್.ಕೆ.ಶ್ರೀಕಂಠು – ಕೃಷಿ, ಬೆಂಗಳೂರು ದಕ್ಷಿಣ
ಬಿ.ಎ.ಚನ್ನಪ್ಪಗೌಡ – ಕೃಷಿ, ಬೆಂಗಳೂರು ನಗರ
ಡಾ.ಸ್ವಾಮಿ ಆನಂದ್ ಆರ್. – ಪರಿಸರ, ಮೈಸೂರು
ಪ್ರೊ.ರಾಜಾಸಾಬ್ ಎ.ಹೆಚ್. – ವಿಜ್ಞಾನ – ತಂತ್ರಜ್ಞಾನ, ಕಲಬುರಗಿ
ಡಾ.ರಾಜಶೇಖರ ಮೂರ್ತಿ – ವಿಜ್ಞಾನ – ತಂತ್ರಜ್ಞಾನ, ಹೊರದೇಶ (ಕೆನಡಾ)
ಉಮಾಪತಿ – ಮಾಧ್ಯಮ, ಚಿತ್ರದುರ್ಗ
ಎಂ.ಪಿ.ಸುಶೀಲ – ಮಾಧ್ಯಮ, ಬೆಂಗಳೂರು ನಗರ
ವಿಶ್ವನಾಥ್ ಸುವರ್ಣ – ಮಾಧ್ಯಮ/ಛಾಯಾಚಿತ್ರ, ದಕ್ಷಿಣ ಕನ್ನಡ
ರುಕ್ಮಿಣಿ ಬಾಯಿ – ಸಂಕೀರ್ಣ, ಬಾಗಲಕೋಟೆ
ಡಿ.ಎಸ್.ಚೌಗಲೆ – ಸಂಕೀರ್ಣ, ಬೆಳಗಾವಿ
ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ – ಸಂಕೀರ್ಣ, ಬೆಂಗಳೂರು ನಗರ
ಬಿ.ಪಿ.ಆರಾಧ್ಯ – ಸಂಕೀರ್ಣ/(ವಾಸ್ತುಶಾಸ್ತç), ಬೆಂಗಳೂರು ದಕ್ಷಿಣ
ರವಿ ಪ್ರವೀಣ್ ನೊರೋನಾ – ಸಂಕೀರ್ಣ, ಬೆಂಗಳೂರು ನಗರ
ಎಂ.ಆರ್.ಜೈಶAಕರ್ – ಸಂಕೀರ್ಣ, ಚಿಕ್ಕಮಗಳೂರು
ಪ್ರಸಾದ್ ಬಿಡ್ಡಪ್ಪ – ಸಂಕೀರ್ಣ, ಕೊಡಗು
ವಾಸಪ್ಪ ಯಲ್ಲಪ್ಪ ಕುಸಗೂರ – ಸಂಕೀರ್ಣ, ಹಾವೇರಿ
ಪೂಜ್ಯ ಶ್ರೀ ಜಗದ್ಗುರು ಡಾ.ಅನ್ನದಾನೀಶ್ವರ ಮಹಾಶಿವಯೋಗಿ – ಸಮಾಜ ಸೇವೆ, ಗದಗ
ಬಸವರಾಜು – ಸಮಾಜ ಸೇವೆ, ಮಂಡ್ಯ
ಕಾಗೋಡು ತಿಮ್ಮಪ್ಪ – ಸಮಾಜ ಸೇವೆ, ಶಿವಮೊಗ್ಗ
ಡಾ.ಎಸ್.ಎಂ.ಎಲಿ – ಸಮಾಜ ಸೇವೆ, ದಾವಣಗೆರೆ
ಡಾ.ಜಿ.ಎಸ್.ಚಂದ್ರಶೇಖರ್ (ಆದರ್ಶ ಚಾರಿಟಬಲ್ ಟ್ರಸ್ಟ್) – ಸಮಾಜ ಸೇವೆ, ಉತ್ತರ ಕನ್ನಡ
ಡಾ.ಶಿವಾನಂದ ಮಹಾಸ್ವಾಮಿ – ಸಮಾಜ ಸೇವೆ, ಕಲಬುರಗಿ
ಕೄಷ್ಣೇಗೌಡ ಬಿನ್.ವೆಂಕಟರಾಯಪ್ಪ – ಸಮಾಜ ಸೇವೆ, ಚಿಕ್ಕಬಳ್ಳಾಪುರ
ಎ.ಸಿ.ಭಂಡಾರಿ (ಅ.ಭಾ ತುಳು ಒಕ್ಕೂಟ) – ಸಮಾಜ ಸೇವೆ, ದಕ್ಷಿಣ ಕನ್ನಡ
ಗುರಮ್ಮ ಹಂಪಯ್ಯ ಸಂಕಿನಮಠ – ಸಮಾಜ ಸೇವೆ, ಬಾಗಲಕೋಟೆ
ಡಾ.ವಿಜಯೇಂದ್ರ ಹೊನ್ನೂರಪ್ಪ – ವೈದ್ಯಕೀಯ, ಬೆಂಗಳೂರು ನಗರ
ಡಾ.ಸುಜಾತ ಮಲ್ಲಿಕಾರ್ಜುನ ಜಾಲಿ – ವೈದ್ಯಕೀಯ, ಬೆಳಗಾವಿ
ತೆರೆಸಾ ಭಟ್ಟಾಚಾರ್ಯ – ಆಡಳಿತ, ಬೆಂಗಳೂರು ನಗರ
ಡಾ.ಕೆ.ಎಸ್.ಸೋಮಶೇಖರ್ – ಆಡಳಿತ, ಹೊರನಾಡು
ಡಾ.ಕೆ.ಎನ್.ವೆಂಕಟ ಕೃಷ್ಣಾರಾವ್ – ಇಂಜಿನಿಯರಿAಗ್, ಚಿಕ್ಕಬಳ್ಳಾಪುರ
ಡಾ.ಇಂದಿರಾ ಹೆಗಡೆ – ಸಾಹಿತ್ಯ, ದಕ್ಷಿಣ ಕನ್ನಡ
ವೀರಹನುಮಾನ್ – ಸಾಹಿತ್ಯ, ರಾಯಚೂರು
ಪ್ರೋ.ನಾರಾಯಣಘಟ್ಟ – ಸಾಹಿತ್ಯ, ತುಮಕೂರು
ಸಿ.ಮಹೇಶ್ವರಪ್ಪ ಚಟ್ನಳ್ಳಿ – ಸಾಹಿತ್ಯ, ಚಿಕ್ಕಮಗಳೂರು
ಡಾ.ಕರೀಗೌಡ ಬೀಚನಹಳ್ಳಿ – ಸಾಹಿತ್ಯ, ತುಮಕೂರು
ಡಾ.ಸಿದ್ಧರಾಮ ಹೊನ್ಕಲ್ – ಸಾಹಿತ್ಯ, ಯಾದಗಿರಿ
ಫಾ.ಜೊಸೆಫ್(ಕ್ರೆöÊಸ್ಟ್ ವಿಶ್ವವಿದ್ಯಾಲಯ, ಉಪಕುಲಪತಿಗಳು) – ಶಿಕ್ಷಣ, ಬೆಂಗಳೂರು ನಗರ
ಶಾಂತಪ್ಪ ದಶವಂತ – ಶಿಕ್ಷಣ, ವಿಜಯಪುರ
ಸಂಗೀತಾ ಎನ್.ಕಟ್ಟಿಮನಿ – ಶಿಕ್ಷಣ, ಕಲಬುರಗಿ
ಡಾ.ಎನ್.ಎಸ್.ರಂಗರಾಜು – ಶಿಕ್ಷಣ, ಮೈಸೂರು
ಬಿ.ವಿ.ಆಚಾರ್ಯ – ನ್ಯಾಯಾಂಗ, ಉಡುಪಿ
ರಮೇಶ್ ಗೌಡ (ಮಾಜಿ ಅಧ್ಯಕ್ಷರು, ಅಕ್ಕ ಅಮೆರಿಕ), ಹೊರನಾಡು/ಹೊರದೇಶ
ಜಿಮ್ ರವಿ – ಕ್ರೀಡೆ, ಕೋಲಾರ
ಡಾ.ಎ.ಬಿ.ಸುಬ್ಬಯ್ಯ, ಕ್ರೀಡೆ ಕೊಡಗು
ಎಂ.ಗಿರೀಶ್ – ಕ್ರೀಡೆ, ಬೆಂಗಳೂರು ನಗರ

Recent Articles

spot_img

Related Stories

Share via
Copy link