ಮಧುಗಿರಿ
ತಾಲ್ಲೂಕಿನ ಹೊಸಕೆರೆ ಗ್ರಾಮದ ಗ್ರಾಮಾಂತರ ಸನಿವಾಸ ಫ್ರೌಡಶಾಲೆಯ ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಿನ್ಸ್ ಪೈಪ್ಸ್ ಅಂಡ್ ಫಿಟಿಂಗ್ಸ್ ಲಿಮಿಟೆಡ್ನ ವತಿಯಿಂದ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು. ಮುಖ್ಯಶಿಕ್ಷಕಿ ಎಚ್. ಆರ್. ಕಮಲಮ್ಮ, ಫ್ರೌಡ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಭೋಜಪ್ಪ, ಪ್ರಿನ್ಸ್ ಪೈಪ್ಸ್ ಅಂಡ್ ಫಿಟಿಂಗ್ಸ್ ಲಿಮಿಟೆಡ್ನ ಸೇಲ್ಸ್ ಆಫೀಸರ್ ಎಚ್.ಎನ್. ಉಮೇಶ್ ಮತ್ತು ಶಿಕ್ಷಕರು ಕ್ರೀಡಾಪಟುಗಳು ಇದ್ದರು.