ಅಟಲ್ ಜಿ ಅಸ್ಥಿ ಕಳಸ ಸ್ವೀಕಾರ

ಅಟಲ್ ಜೀ ಅವರ ಅಸ್ತಿಯನ್ನು ಕರ್ನಾಟಕದ ಪ್ರಮುಖ ನದಿಗಳಲ್ಲಿ ವಿಸರ್ಜನೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹಾಗೂ ಅಟಲ್ ಜೀ ಕುಟುಂಬಸ್ಥರಿಂದ ಅಸ್ಥಿಕೆಯ ಕಳಸವನ್ನು ಯಡಿಯೂರಪ್ಪ ಸ್ವೀಕರಿಸಿದ್ದಾರೆ.