ರೋಟರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಹಲವು ಪ್ರಶಸ್ತಿ

ಚಿಕ್ಕನಾಯಕನಹಳ್ಳಿ

                    ಪಟ್ಟಣದ ರೋಟರಿ ಶಾಲೆಯ ವಿದ್ಯಾರ್ಥಿಗಳು 2018-19ನೇ ಸಾಲಿನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾರೆ.

                    ಸೂರ್ಯ.ಕೆ-ಚಕ್ರ ಎಸೆತ-ದ್ವಿತೀಯ, ಚಂದು-ಚಕ್ರಎಸೆತ-ತೃತೀಯ, ಗುರುಕಿರಣ್-ಗುಂಡುಎಸೆತ-ದ್ವಿತೀಯ, ಸೂರ್ಯ.ಕೆ-ಗುಂಡುಎಸೆತ-ತೃತೀಯ, ಪ್ರಿಯಾಂಕ-ಉದ್ದಜಿಗಿತ-ತೃತೀಯ, ಮಹಮದ್‍ಗೌಸ್-ಉದ್ದಜಿಗಿತ-ತೃತೀಯ, ಯಶಸ್-600.ಮೀ-ತೃತೀಯ, ಪ್ರಜ್ವಲ್-ಎತ್ತರಜಿಗಿತ-ಪ್ರಥಮ, ಮೋಹನ್‍ಕುಮಾರಿ-ಎತ್ತರಜಿಗಿತ-ತೃತೀಯ ಸ್ಥಾನ ಪಡೆದಿದ್ದಾರೆ.
ಗುಂಪುಆಟಗಳು : ಥ್ರೋಬಾಲ್-ಬಾಲಕ, ಬಾಲಕಿಯರು-ಪ್ರಥಮ, ವಾಲಿಬಾಲ್ ಬಾಲಕ-ಬಾಲಕಿಯರು-ಪ್ರಥಮ, ಷಟಲ್-ಬಾಲಕ-ಬಾಲಕಿಯರು-ಪ್ರಥಮ, ಕಬಡ್ಡಿ ಬಾಲಕರು-ದ್ವಿತೀಯ ಸ್ಥಾನ, ಬಾಲ್‍ಬ್ಯಾಡ್ಮಿಂಟನ್- ಬಾಲಕಿಯರು-ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕೃಷ್ಣಶರ್ಮ-100.ಮೀ-ಪ್ರಥಮ, ಕೃಷ್ಣ-200.ಮೀ.-ದ್ವಿತೀಯ, ದರ್ಶನ್.ಆರ್-400.ಮೀ.-ದ್ವಿತೀಯ, 4×100-ಮೋಹ, ಕೀರ್ತನ, ದರ್ಶನ್, ಕೃಷ್ಣ-ದ್ವಿತೀಯ ಸ್ಥಾನ ಹಾಗೂ ಹಲವು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ.
ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದಿರುವುದಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ಲೋಕೇಶ್ ಹಾಗೂ ಸಿಬ್ಬಂದಿ ಶ್ಲಾಘಿಸಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link