ದಾವಣಗೆರೆ:
ಇಲ್ಲಿನ ದೇವರಾಜ್ ಅರಸ್ ಬಡಾವಣೆಯ ಎ.ಬ್ಲಾಕ್‍ನ 2ನೇ ಕ್ರಾಸ್‍ನಲ್ಲಿ ದಿ.ಶ್ರೀಮತಿ ಪಾರ್ವತಮ್ಮ ಡಾ.ಶಾಮನೂರು ಶಿವಶಂಕರಪ್ಪ ನಾಗರಿಕ ಸೇವಾ ಸಮಿತಿಯಿಂದ ಪ್ರತಿ ವರ್ಷದ್ದಂತೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮಹೊತ್ಸದಲ್ಲಿ ಈ ಬಾರಿಯೂ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಅನ್ನ ಸಂತರ್ಪಣೆಗೆಗೆ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಅನಿತಾ ಸಾಯಿನಾಥ್ ಹಾಗೂ ನಿರ್ದೇಶಕ ಶಿವಪ್ಪ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಎಸ್.ಮಲ್ಲೆಶಪ್ಪ, ಅಧ್ಯಕ್ಷ ಏಕಬೋಟೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ವೀರಯ್ಯಸ್ವಾಮಿ, ಪುಷ್ಪಾವತಿ, ಮಂಜುನಾಥ್.ಎಸ್.ಜೆ, ವಕೀಲೆ ವಸುಂದರಾ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ