ತುಮಕೂರು
ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಮನೋಜ್ಕುಮಾರ್ ಕೆ.ಇ. ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ನೀಡಿದೆ. ಅವರು ರಸಾಯನಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ‘ಸಿಂಥೆಸಿಸ್, ಕ್ಯಾರೆಕ್ಟರೈಸೇಶನ್ ಅಂಡ್ ಫಾರ್ಮಾಕೋಲಜಿಕಲ್ ಇವ್ಯಾಲ್ಯುವೇಶನ್ ಆಫ್ ಸಮ್ ಆಕ್ಸಾಡಯಾಜೋಲ್, ಪಿರಿಡೈನ್, ಪಿರಿಮಿಡಿಮ್ ಅಂಡ್ ಪೈರಾಜೋಲೈನ್ ಡೆರ್ವಾಟಿವ್ಸ್’ ಎಂಬ ಮಹಾಪ್ರಬಂಧವನ್ನು ಸಿದ್ಧಪಡಿಸಿ ಮಂಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
