ಮೇಲನಹಳ್ಳಿಯಿಂದ ಧರ್ಮಸ್ಥಳಕ್ಕೆ ಸಾರಿಗೆ ಸೌಲಭ್ಯ

ಹುಳಿಯಾರು:

       ತುಮಕೂರು ಜಿಲ್ಲೆಯ ಗಡಿ ಗ್ರಾಮಗಳ ಬಹು ವರ್ಷಗಳ ಬೇಡಿಕೆಯಾದ ಹುಳಿಯಾರು ಹೋಬಳಿಯ ಮೇಲನಹಳ್ಳ ಗ್ರಾಮದಿಂದ ಹುಳಿಯಾರು ಮಾರ್ಗವಾಗಿ ಧರ್ಮಸ್ಥಳಕ್ಕೆ ನೂತನ ಕೆಎಸ್‍ಆರ್ಟಿಸಿ ಬಸ್ ಸಂಚಾರ ಆರಂಭವಾಯಿತು.

       ಮೇಲನಹಳ್ಳಿಯಿಂದ ಬೆಳಿಗ್ಗೆ 5 ಕ್ಕೆ ಹೊರಡುವ ಈ ಬಸ್ ಯಗಚೀಹಳ್ಳಿ ಮಾರ್ಗವಾಗಿ ಹುಳಿಯಾರಿಗೆ 5.30 ಕ್ಕೆ ಬಂದು ಪಂಚನಹಳ್ಳಿ, ಕಡೂರು, ಚಿಕ್ಕಮಗಳೂರು, ಮೂಡಿಗೆರೆ ಮಾರ್ಗವಾಗಿ ಮಧ್ಯಾಹ್ನ 1 ಕ್ಕೆ ಧರ್ಮಸ್ಥಳ ತಲುಪಲಿದೆ.

        ಧರ್ಮಸ್ಥಳದಿಂದ ಮಧ್ಯಾಹ್ನ 2.30 ಕ್ಕೆ ಬಿಡುವ ಈ ಬಸ್ ಪುನಃ ಹುಳಿಯಾರಿಗೆ ರಾತ್ರಿ 8 ಕ್ಕೆ ಬಂದು ರಾತ್ರಿ 8.30 ಕ್ಕೆ ಮೇಲನಹಳ್ಳಿ ತಲುಪಿ ಅಲ್ಲೇ ಹಾಲ್ಟ್ ಆಗಲಿದೆ.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link