ಹೊನ್ನಾಳಿ
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡ ಹೊನ್ನಾಳಿ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷೆ ಕುಸುಮಾ ಉದ್ಘಾಟಿಸಿದರು. ಶಿವಮೊಗ್ಗ ಎಲ್‍ಐಸಿ ಕಚೇರಿಯ ವ್ಯವಸ್ಥಾಪಕ ಪ್ರದೀಪ್, ಸಂಘದ ನಿರ್ದೇಶಕಿಯರಾದ ಸಾವಿತ್ರಮ್ಮ, ಸವಿತಾ, ಚಂದ್ರಮ್ಮ, ಜಯಮ್ಮ, ಚನ್ನಮ್ಮ, ಚಂದ್ರಕಲಾ, ನಾಗಮ್ಮ, ಪಾರ್ವತಮ್ಮ, ಸಿಇಒ ತೇಜಸ್ವಿನಿ, ವಕೀಲೆ ಮಂಜುಳಾ ಟಿ.ಎಚ್. ಮಂಜಪ್ಪ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ