ತಿಪಟೂರು :
ನಗರದಲ್ಲಿ ಇಂದು ನಡೆದ ಶ್ರೀ ಆದಿ ಜಾಂಬವ ವಿವಿದೋದ್ಧೇಶ ಸಹಕಾರ ಸಂಘದ ಮಹಾಸಭೆಯಲ್ಲಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮಾಡಲಾಯಿತು ಈ ಸಮದರ್ಭದಲ್ಲಿ ಅಧ್ಯಕ್ಷರಾದ ಚಿಕ್ಕಣ್ಣ.ಹೆಚ್, ನಿರ್ದೇಶಕರುಗಳು ಹಾಗೂ ಕಾರ್ಯನಿರ್ವಹಣಾಧಿಕಾರಿ ಸಿದ್ದೇಶ್ವರ.ಸಿ.ಎನ್ ಮತ್ತು ಸದಸ್ಯರುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ