ತುರುವೇಕೆರೆ:
ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘ ತಾಲೂಕು ಘಟಕ ವತಿಯಿಂದ ಹಾಗೂ ವೀರಶೈವ ಲಿಂಗಾಯಿತ ನೌಕರರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ಮಸಾಲಜಯರಾಂ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಚಿ.ನಾ.ಹಳ್ಳಿ ಶಾಸಕ ಮಾದುಸ್ವಾಮಿ, ವೀರಶೈವ ಲಿಂಗಾಯಿತ ನೌಕರರ ಅಧ್ಯಕ್ಷ ಪರಶಿವಮೂರ್ತಿ, ಅ.ಭಾ.ವೀ, ತಾ|| ಅಧ್ಯಕ್ಷ ಎಸ್.ಎಂ.ಕುಮಾರ್ ಸ್ವಾಮಿ, ಎಪಿಎಂಸಿ ಅಧ್ಯಕ್ಷ ರೇಣಕಪ್ಪ, ಸದಸ್ಯ ಲೋಕೇಶ್, ತಾಲೂಕು ಪಂಚಾಯ್ತಿ ಸದಸ್ಯೆ ತೀರ್ಥಕುಮಾರಿರವಿಕುಮಾರ್, ಬಿಜೆಪಿ ಅಧ್ಯಕ್ಷ ದುಂಡಾರೇಣಕಪ್ಪ, ಕರ್ನಾಟಕ ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ಎಸ್.ಬಸವರಾಜು, ಮುಖಂಡರಾದ ಅರಳಿಕೆರೆಶಿವಯ್ಯ, ನಿಕಟಪೂರ್ವ ಅಧ್ಯಕ್ಷ ಶಿವಶಂಕರ್, ಸುಮಾಮಲ್ಲಿಕ್, ಬಿಇಓ ಮಂಜುನಾಥ್, ಪ್ರೋ|| ಬಸವರಾಜು, ಪ್ರಾಥಮಿಕ ಶಿಕ್ಷಣ ಸಂಘದ ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ಸಾ.ಶಿ.ದೇವರಾಜು, ಬಿಆರ್‍ಸಿ ವಸಂತ್ ಕುಮಾರ್, ಉಮೇಶ್ ಗೌಡ, ಪಂಚಾಕ್ಷರಿ, ಪ್ರಭುಸ್ವಾಮಿ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
