ಶಿರಾ
ನಗರದ ಬೆಸ್ಕಾಂ ಕಛೇರಿಯ ಮುಂಭಾಗದ ರಸ್ತೆಯ ಬದಿಯಲ್ಲಿ ಸೋರುವ ಪೆಟ್ಟಿಗೆಯಲ್ಲಿ ವಾಸವಾಗಿದ್ದ ಅಂಗವಿಕಲ ರಾಜಶೇಖರಪ್ಪನ ಬಗ್ಗೆ ಪ್ರಜಾಪ್ರಗತಿಯಲ್ಲಿ ಪ್ರಕಟಗೊಂಡ ಲೇಖನವನ್ನು ಗಮನಿಸಿ ಸಮಾಜ ಸೇವಕ ರವಿಕುಮಾರ್ ಕಲ್ಕೆರೆ ಸಹಾಯ ಧನ ವಿತರಣೆ ಮಾಡಿದರು. ನಗರಸಭಾ ಸದಸ್ಯರಾದ ಆಂಜಿನಪ್ಪ, ಡಿ.ಮಂಜುನಾಥ್, ಪುರಸಭಾ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ, ರವಿಶಂಕರ್, ಬಿ.ಆರ್.ನಾಗಭೂಷಣ್, ನಟರಾಜ್, ಜಯಶಂಕರ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
