ದೊಡ್ಡೇರಿ
ದುಷ್ಕರ್ಮಿಗಳಿಂದ ಕೊಟ್ಟಿಗೆಗೆ ಬೆಂಕಿ ಮೂರು ಹಸು ಸಜೀವ ದಹನ ತುಮಕೂರು ಜಿಲ್ಲೆ ಮಧುಗಿರಿ ತಾಲುಕು ಕೋಡ್ಲಾಪುರದಲ್ಲಿ ಘಟನೆ ರಂಗಪ್ಪ ಎಂಬುವರಿಗೆ ಸೇರಿದ್ದ ಹಸುಗಳು, ಪಕ್ಕದಲ್ಲಿದ್ದ ಹುಲ್ಲಿನ ಬಣವೆ ಸಂಪೂರ್ಣ ಬಸ್ಮ ಬೆಂಕಿ ರಭಸಕ್ಕೆ ಮನೆಗು ಹಾನಿಯಾಗಿ ರೈತ ಸಂಕಷ್ಟ ಇದೇ ಗ್ರಾಮದಲ್ಲಿ ಇದು 10 ನೇ ಘಟನೇ ಆದರೂ ಆ ದುಷ್ಕರ್ಮಿಗಳು ಯಾರು ಎಂದು ಕಂಡುಹಿಡಿಯಲು ವಿಫಲ ಕೊಡಿಗೇನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








