ಬಳ್ಳಾರಿ: 
ದೇಶದಲ್ಲಿ ಸದ್ಯ ಇರುವ ಎರಡು ಬಣಗಳಲ್ಲಿ ಎಡಪಂಕ್ತಿಯರು ಮತ್ತು ಮೂಲಭೂತವಾದಿಗಳು ಇದನ್ನು ಬಿಟ್ಟು ಇತ್ತೀಚೆಗೆ ಹೊಸದಾಗಿ ಹುಟ್ಟಿರುವುದೇ ಮಹಾಘಟಬಂಧನ ಇದರ ಹಿರಿಯ ನಾಯಕ ಹಾಗು ಮಾಜಿ ಪ್ರಧಾನಿ ಶ್ರೀ ದೇವೆಗೌಡ ಈ ರೀತಿ ಹೇಳುದ್ದಾರೆ ಮೂಲಭೂತವಾದಿಗಳನ್ನು ಅಧಿಕಾರದಿಂದ ಕಿತ್ತೊಗೆಯಬೇಕು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜ್ಯಾತ್ಯಾತೀತ ಪ್ರಾದೇಶಿಕ ಪಕ್ಷಗಳು ಒಗ್ಗೂಡಬೇಕು ಎಂದು ಜೆಡಿಎಸ್ ಸರ್ವೋಚ್ಚ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಬಲವಾಗಿ ನಂಬಿದ್ದಾರೆ.
ಜಾತ್ಯಾತೀತ ಶಕ್ತಿಗಳು ಸರಿಯಾದ ಸಮಯದಲ್ಲಿ ಒಗ್ಗೂಡದಿದ್ದ ಕಾರಣ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗುವುದಕ್ಕೆ ಸಾಧ್ಯವಾಯಿತು ಎಂದು ಹೇಳಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೇವೇಗೌಡರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ









