ತುರುವೇಕೆರೆ:
ತುಮಕೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಡ ಶಾಲಾ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ತಾಲೂಕಿನ ತುಯಲಹಳ್ಳಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿಯರಾದ ಆರ್.ಹರ್ಷಿತ 400ಮೀ ಓಟ, ಟಿ.ಆರ್.ಉಮಾ 3 ಕಿ.ಮಿ ನಡಿಗೆ ಸ್ಪರ್ದೆಯಲ್ಲಿ ಪ್ರಥಮ ಸ್ಥಾನಗಳಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಮದುರ 3 ಕಿ.ಮಿ ನಡಿಗೆ, ಪಲ್ಲವಿ 1500 ಮಿ ಓಟ ದ್ವೀತಿಯ ಸ್ಥಾನ ಗಳಿಸಿ ಶಾಲೆಯ ಕೀರ್ಥಿ ಹೆಚ್ಚಿಸಿದ್ದಾರೆ. ಇವರನ್ನು ಶಾಲಾ ಮುಖ್ಯೋಪಾದ್ಯರು ಆಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ