ಪಾವಗಡ
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸುಮಾರು 500 ಮೆಟ್ರಿಕ್ ಟನ್ ಸಾಮರ್ಥ್ಯದ ಮಳಿಗೆಗೆ ಕಾರ್ಮಿಕ ಸಚಿವ ವೆಂಕಟರವಣಪ್ಪ ನವರು ಶಂಕುಸ್ಥಾಪನೆ ನೇರವೇರಿಸಿದರು.
ಅಡಿಗಲ್ಲು ಹಾಕಿದ ಸಚಿವರು, ಗುಣಮಟ್ಟದ ಕಾಮಗಾರಿ ಮಾಡಿ ಉತ್ತಮ ಗೋದಾಮು ಮಳಿಗೆ ನಿರ್ಮಿಸಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪಾವಗಡ ರವಿ, ಉಪಾಧ್ಯಕ್ಷ ಹನುಮಯ್ಯನಪಾಳ್ಯದ ಜಿ.ಶಿವಮೂರ್ತಿ, ಲೆಕ್ಕಿಗ ನಾಗರಾಜು, ಗುತ್ತಿಗೆದಾರ ಪಾವಗಡ ಸಾಗರ್, ತಾಳೇಮರದಹಳ್ಳಿ ಹಿರಿಯ ಮುಖಂಡ ನರಸಿಂಹಯ್ಯ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
