ನೈಟ್’ಕ್ಲಬ್’ ನಲ್ಲಿ ಕಾಲ್ತುಳಿತ: 6 ಸಾವು

ಅಂಕೋನಾ: 
 
         ಪಾರಂಪರಿಕ ತಾಣಗಳಲ್ಲಿ ಒಂದಾದ ಇಟಲಿಯ ಅಂಕೋನಾದ ನೈಟ್’ಕ್ಲಬ್’ ನಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿ, 35ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಶನಿವಾರ ನಡೆದಿದೆ. 
         ಬ್ಲೂ ಲಾಂಟರ್ನ್ ಕ್ಲಬ್’ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕ್ಲಬ್ ನಲ್ಲಿ ಇದ್ದಕ್ಕಿದ್ದಂತೆಯೇ ಹರಡಿದ ಅಸಹನೀಯವಾದ ವಾಸನೆ ಕ್ಲಬ್ ನಲ್ಲಿ ಆವರಿಸಿತು ಇದರಿಂದಾಗಿ ಸ್ಥಳದಲ್ಲಿದ್ದ ಜನರಿಗೆ ಸಹಿಸಲಾಗದಷ್ಟು ತೊಂದರೆಯಾದಾಗ ಗೊಂದಲದಿಂದ ಜನರು ಭಯಭೀತರಾಗಿ ಓಡಿ ಹೋಗಲು ಯತ್ನಿಸಿದಾಗ ಸಂಭವಿಸಿದ ಕಾಲ್ತುಳಿತ ಸುಮಾರು ಜನ ಅಸು ನೀಗಿದ್ದಾರೆ ಎಂದು ವರದಿಯಾಗಿದೆ.  
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link