ಹುಬ್ಬಳ್ಳಿ:
ವುಡ್ಲ್ಯಾಂಡ್ ಹೋಟೆಲ್ ಮಾಲಿಕ ಸಮೀರ್ ಉಚ್ಚಿಲ್ ಜನರೇಟರ್ ಕೋಣೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.
ಭವಾನಿ ನಗರದ ಆಕೃತಿ ಅಪಾರ್ಟ್ಮೆಂಟ್ನ ಜನರೇಟರ್ ಕೋಣೆಯಲ್ಲಿ ಸಮೀರ್ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಅಶೋಕನಗರ ಪೊಲೀಸರು ದೌಡಾಯಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು ಎಂದು ಮಾಹಿತಿ ತಿಳಿದುಬರಲಿದೆ.