ಮುಂಬೈ:
ದೇಶದಲ್ಲಿ ಮನೋರಂಜನೆ ಮತ್ತು ವ್ಯಾಪಾರಕ್ಕೆ ಹೆಸರುವಾಸಿಯಾಗಿರುವಂತಹ ಮುಂಬೈನಲ್ಲಿ ಆಸ್ಪತ್ರೆಯೊಂದು ನೆನ್ನೆ ಅಗ್ನಿದುರಂತಕೀಡಾಗಿದೆ.
ಬಡವರ ಪಾಲಿನ ಲೀಲಾವತಿ ಆಸ್ಪತ್ರೆಯಾಗಿರುವಂತಹ ಇಎಸ್ ಐಸಿ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಇದರಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿದೆ ಎಂದು ವರದಿಯಾಗಿದೆ.
ನಗರದ ಅಂಧೇರಿಯ ಮಾರೊಲ್ ನಲ್ಲಿರುವ ರಾಜ್ಯ ನೌಕರರ ವಿಮಾ ನಿಗಮ- ಇಎಸ್ ಐಸಿ ಕಾಮ್ ಗರ್ ಆಸ್ಪತ್ರೆಯಲ್ಲಿ ನಿನ್ನೆ ಭೀಕರ ಅಗ್ನಿ ಆಕಸ್ಮಿಕ ಬೆಂಕಿ ಉಂಟಾಗಿತ್ತು. ಘಟನೆಯಲ್ಲಿ ನಿನ್ನೆ 6 ಮಂದಿ ಮೃತಪಟ್ಟು, ಹಲವು ಮಂದಿ ಗಾಯ ಗೊಂಡಿದ್ದಾರು. ಇದೀಗ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








