ತುಮಕೂರು
ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಬಿಜಿಎಸ್ ವೈದ್ಯ ಡಾ. ರವೀಂದ್ರ. ಒಂದು ಗಂಟೆಗಳ ಕಾಲ ಶ್ರೀಗಳ ಆರೋಗ್ಯ ತಪಾಸಣೆ ಮಾಡಿದ ನಂತರಸ್ವಾಮೀಜಿಗಳು ಈಗ ಚೆನ್ನಾಗಿದ್ದಾರೆ.
ನಾವು ಬಿಜಿಎಸ್ ನಿಂದ ಬಂದು ತಪಾಸಣೆ ನಡೆಸಿದ್ದೇವೆ. ಸ್ವಲ್ಪ ಸೋಂಕು, ಕೆಮ್ಮು ಇತ್ತು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಠದಲ್ಲೇ ಆಸ್ಪತ್ರೆ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಗ್ಯ ಚೆನ್ನಾಗಿದೆ ಸ್ವಲ್ಪ ಸೋಂಕು ಇರುವುದರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ