ಬೋನಿಗೆ ಬಿದ್ದ ಮತ್ತೊಂದು ಚಿರತೆ…!!!

ಬಳ್ಳಾರಿ:

       ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ ನಡೆಸಿ ಒಟ್ಟು 6 ಚಿರತೆಗಳು ಬೋನಿಗೆ ಕೆಡವಿದ್ದಾರೆ . ಕಂಪ್ಲಿ ತಾಲೂಕಿನ ದೇವಲಾಪುರ, ಸೋಮಲಾಪುರ ಗ್ರಾಮಗಳ ಸರಹದ್ದಿನಲ್ಲಿ ಸುಮಾರು 11 ಕಡೆಗಳಲ್ಲಿ ಬೋನ್​ಗಳನ್ನು ಇರಿಸಲಾಗಿತ್ತು.

        ಸೋಮಲಾಪುರದ ಎರದಮಟ್ಟಿಯಲ್ಲಿ 2, ದೇವಲಾಪುರದ ಕಾನಮಟ್ಟಿ 1, ಕರಿಮಟ್ಟಿ ಬಳಿ ಎರಡು, ದೇವಲಾಪುರದ ರಾಜನಮಟ್ಟಿ ಗುಡ್ಡ ಪ್ರದೇಶದಲ್ಲಿ ಈಗ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ ಎಂದು ಅರಣ್ಯ ಇಲಾಖೆ ಮೂಲಗಳಿಂದ ಮಾಹಿತಿ ಸಿಕ್ಕಿದೆ.

 

Recent Articles

spot_img

Related Stories

Share via
Copy link