ಬೆಂಗಳೂರು:
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಬೆಂಗಳೂರಿನ ವೈಟ್ಫೀಲ್ಡ್ ನ ಫೋರಂ ಶಾಂತಿನಿಕೇತನ ಮಾಲ್ ನಲ್ಲಿ ತನ್ನ 3 ನೇ ಹೊಸ ಮಳಿಗೆ ಪ್ರಾರಂಭ ಮಾಡಿದೆ . ನಿನ್ನೆ ಸಂಜೆ 6 ಗಂಟೆಗೆ ಮಲಬಾರ್ ಗ್ರೂಪ್ ಚೇರ್ಮನ್ ಶ್ರೀ ಎಂ.ಪಿ ಅಹಮದ್ ಅವರು ಮಳಿಗೆ
ಯನ್ನು ಉದ್ಘಾಟಿಸಿದರು .
ಕಾರ್ಯಕ್ರಮದಲ್ಲಿ ಮಲಬಾರ್ ಗ್ರೂಪ್ಸ್ ನ ಎಂಡಿ (ಇಂಡಿಯಾ ಆಪರೇಷನ್ಸ್) ಶ್ರೀ ಆಶರ್ ಜೊತೆಗೆ ಇತರೆ ಮಲಬಾರ್ ಗೋಲ್ಡ್ ನ ಸಿಬ್ಬಂದಿ ವರ್ಗದವರು ಮತ್ತು ಪ್ರೆಸ್ಟೀಜ್ ಗ್ರೂಪ್ ನ ಶಾಂತಿನಿಕೇತನ ಮಾಲ್ ಮುಖ್ಯಸ್ಥರು ಇದ್ದರು ಎಂದು ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ