ಟ್ಯಾಂಕ್ಟರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಬಾಗಲಕೋಟ

       ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ರಸ್ತೆಯ ಪಕ್ಕ ನಿಂತಿರುವ ವ್ಯಕ್ತಿಗೆ ಮಹಾರಾಷ್ಟ್ರ ರಾಜ್ಯದ ಟ್ಯಾಂಕ್ಟರ್ ಬಡೆದು ಸಾವು. ಅಪಘಾತ ಆದ ವ್ಯಕ್ತಿಯನ್ನು ನಾಗಪ್ಪ ಜಮಖಂಡಿಯವರು ಅವರ ವಯಸ್ಸು ಅಂದಾಜು 70 ಇರಬಹುದು.
 ಘಟನಾ ಸ್ಥಳಕ್ಕೆ ಜಮಖಂಡಿಯ ಗ್ರಾಮೀಣ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ಮತ್ತು ಟ್ರ್ಯಾಕ್ಟರ್ ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link