ತನ್ನ ಸ್ವಂತ ಕ್ಷೇತ್ರದಲ್ಲಿಯೇ ಗೆಲ್ಲಲು ಸಾಧ್ಯವಾಗದವರು ಮತ್ತೊಬ್ಬರಿಗೆ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದ್ದಾರೆ, ಇದು ಹೇಗಿದೆ ಎಂದರೆ “ಕೋತಿ ತಾನು ಕೆಡೋದಲ್ದೆ……” ಎಂಬ ಗಾದೆಯನ್ನು ಉಲ್ಲೇಖ ಮಾಡುವ ಮೂಲಕ ಟ್ವೀಟ್ ಮಾಡಿ ಕಾಂಗ್ರೆಸ್ ಕಾಲೆಳೆದಿದೆ.
A man who could not win election in his own constituency is laying carpet for another loser.
ಗಾದೆ ಮಾತು:
“ಕೋತಿ ತಾನೂ ಕೆಡೋದಲ್ದೆ …….. “ https://t.co/lGdlzCACrE— BJP Karnataka (@BJP4Karnataka) March 16, 2019
ಕರ್ನಾಟಕ ಯಾವಾಗಲೂ ಕಾಂಗ್ರೆಸ್ ನಾಯಕರನ್ನು ಬೆಂಬಲಿಸಿದೆ. ಇದು ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ವಿಚಾರದಲ್ಲಿ ಸಾಬೀತಾಗಿದೆ. ಮುಂದಿನ ಸರದಿ ನಮ್ಮ ಪ್ರಧಾನಿ ಅಭ್ಯರ್ಥಿಯಾದ ಶ್ರೀ ರಾಹುಲ್ ಗಾಂಧಿಅವರದ್ದು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
Karnataka has always supported & encouraged @INCIndia leaders. It has been proved in case of Smt. Indira ji & Smt. Sonia ji.
We also want our next Prime Minister of India Shri. @RahulGandhi to contest from Karnataka & herald new developmental paradigm.#RaGaFromKarnataka
— Siddaramaiah (@siddaramaiah) March 15, 2019