ಕೈ-ತೆನೆ ಸೇರಿ ಏನ್‌ ಬೇಕಾದ್ರೂ ಸಾಧಿಸಲು ಸಾಧ್ಯ : ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು:
   ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ನಡುವೆ ಸೀಟು ಹಂಚಿಕೆಯಾಗಿದೆ. ಈ ಎರಡೂ ಪಕ್ಷಗಳು ಸೇರಿ ಏನನ್ನು ಬೇಕಾದ್ರೂ ಸಾಧ್ಯವಾಗುತ್ತೆ ಎಂದು ಮಾಜಿ ಪ್ರಧಾನಿ ಹೆಚ್‌. ಡಿ. ದೇವೇಗೌಡ ವಿಶ್ವಾಸದಿಂದ ಹೇಳಿದ್ದಾರೆ.
ಎಎನ್​ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ 20 ಹಾಗೂ ಜೆಡಿಎಸ್​ 8  ಕ್ಷೇತ್ರಗಳಲ್ಲಿ ಸೀಟು ಹಂಚಿಕೆ ಮಾಡಿಕೊಂಡಿದೆ. ಬಿಜೆಪಿ ಬಲ ಮುರಿಯಲು ನಾವು ಸಾಧ್ಯವಾದಷ್ಟು ಹೋರಾಡುತ್ತೇವೆ. ಕಾಂಗ್ರೆಸ್​-ಜೆಡಿಎಸ್​ ಒಟ್ಟಾಗಿ ಸೇರಿದರೆ ಏನನ್ನು ಬೇಕಾದರೂ ಸಾಧಿಸುತ್ತೇವೆ ಎಂದು  ಹೇಳಿದರು.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link