ಹೊಸದುರ್ಗ:
ಪಟ್ಟಣದಲ್ಲಿ ವಾಹನ ದಟ್ಟಣೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅಪಘಾತ ಪ್ರಮಾಣ ನಿಯಂತ್ರಣಕಷ್ಟವಾಗುತ್ತಿದೆ.ಇದಕ್ಕೆಲ್ಲಕಡಿವಾಣ ಹಾಕುವ ಉದ್ದೇಶದಿಂದ ಮತ್ತು ದಿನಕ್ಕೆ ಹತ್ತಾರ ಅಪಘಾತಗಳು ಆಗುವುದನ್ನುತಪ್ಪಿಸಲು ಮುಖ್ಯ ರಸ್ತೆಗಳಿಗೆ ಆಧುನಿಕ ಮಾದರಿರೋಡ್ ಹಂಪ್ಸ್ ಮತ್ತು ಸೂಚನ ಫಲಕಗಳು ಬೇಕಾಗಿದೆಎಂದು ಪ್ರಜಾಪ್ರಗತಿ ವರದಿ ಮಾಡಿತ್ತು.
ವರದಿ ಮಾಡಿ ನಾಲ್ಕೆ ದಿನಕ್ಕೆ ಬಿತ್ತುರೋಡಿಗೆರೋಡ್ ಹಂಪ್ಸ್.ಇಲ್ಲಿನ ಪಿಡಬ್ಲೂಡಿಇಲಾಖೆಯವರು ಪಟ್ಟಣದ ಟಿಬಿ ಸರ್ಕಲ್ ಬಳಿ 3 ಹಂಪ್ಸ್ ಗಳನ್ನು ಹಾಕಿಸಿ ಪಾದಚಾರಿಗಳಿಗೆ ಮತ್ತುಅತಿಯಾಗಿಜೋರಾಗಿ ವಾಹನ ಚಲಾಹಿಸಿಕೊಂಡು ಬರುವ ವಾಹನ ಸವಾರರಿಗೆರೋಡ್ ಹಂಪಸ್ ಹಾಕಿಸಿ ಅಪಘಾತಳು ಸಂಭವಿಸದಿರಲು ಅನುಕೂಲ ಮಾಡಿಕೊಟ್ಟಿದೆ.ಇನ್ನಾದರೂ ವಾಹನ ಸವಾರರುಜೋರಾಗಿ ವಾಹನ ಚಲಾಹಿಸಿ ಕೊಂಡು ಹೋಗುವುದನ್ನುಕಡಿಮೆ ಮಾಡಬೇಕುಅನ್ನುವುದು ಈ ವರದಿಯ ಪ್ರತೀಕ.