ದಾವಣಗೆರೆ:
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.ಜಿಲ್ಲಾಧ್ಯಕ್ಷೆ ಎನ್.ಎಸ್. ಸುವರ್ಣಮ್ಮ, ಮಧ್ಯಕರ್ನಾಟಕದ ಅಧ್ಯಕ್ಷ ಶಿವಕುಮಾರ್ ಬಿ., ಜಿಲ್ಲಾಧ್ಯಕ್ಷ ಮಂಜುನಾಥ್ ಬಣಕಾರ್ ಇವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಗೌರವಾಧ್ಯಕ್ಷರಾಗಿ ಎಂ.ಆರ್. ಶಿವಯ್ಯ, ಉಪಾಧ್ಯಕ್ಷರಾಗಿ ಬಿ. ಶಿವಕುಮಾರ್ ಹರಿಹರ, ಪ್ರಧಾನ ಕಾರ್ಯದರ್ಶಿ ಅಂಜಿನಪ್ಪ ಆರ್., ಕಾರ್ಯಾಧ್ಯಕ್ಷರಾಗಿ ಜಿ. ವೀರಪ್ಪ (ನಿವೃತ್ತ ನೌಕರರು, ಅರ್ಬನ್ ಬ್ಯಾಂಕ್), ಕಾರ್ಯದರ್ಶಿ ಆಟೋ ಮೂರ್ತೆಪ್ಪ, ಸಹ ಕಾರ್ಯದರ್ಶಿ ಮಂಜುನಾಥ್ ಬಿ., ಸಂಘಟನಾಕಾರ್ಯದರ್ಶಿ ಅಸ್ಲಾಂ, ಕಾರ್ಮಿಕ ಘಟಕದ ಅಧ್ಯಕ್ಷರು ಕಿರಣ್‍ಕುಮಾರ್ ಬಿ., ಪುಷ್ಪ ಮಹಿಳಾ ಕಾರ್ಮಿಕ ಘಟಕ. ಜಿಲ್ಲಾ ವಕ್ತಾರರಾಗಿ ಎಂ. ರಾಜ್‍ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಎನ್.ಎಸ್. ಸುವರ್ಣಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/28_dvg_05_3.gif)