ಮೈಸೂರು
ಮೈಸೂರು ಕೊಚ್ಚಿನ್ ನಡುವೆ ವಿಮಾನ ಹಾರಾಟಕ್ಕೆ ಅನುಮತಿ ದೊರೆತಿದ್ದು, ಇಂದಿನಿಂದ ವಿಮಾನ ಹಾರಾಟ ಪ್ರಾರಂಭವಾಗಲಿದೆ.ಉಡಾನ್ ಯೋಜನೆ ಅಡಿಯಲ್ಲಿ ವಿಮಾನ ಮಾರ್ಚ್ 31 ರಿಂದ ಅಕ್ಟೋಬರ್ 26 ವರೆಗೆ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಅಲಯನ್ಸ್ ಸಂಸ್ಥೆ ವಿಮಾನ ಮಂಗಳವಾರ ಬಿಟ್ಟು ಉಳಿದ 6 ದಿನಗಳು ಮೈಸೂರು-ಕೊಚ್ಚಿ ನಡುವೆ ಹಾರಾಟ ನಡೆಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








